ಉಜಿರೆ.ಭಾರತೀಯ ಜೈನ್ ಮಿಲನ್ ವಲಯ 8ರ ಮಾಸಿಕ ಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ಉಜಿರೆ:ಭಾರತೀಯ ಜೈನ್ ಮಿಲನ್ ವಲಯ -8ರ ಪ್ರತಿಷ್ಠಿತ ಘಟಕವಾದ ಬೆಳ್ತಂಗಡಿ ಜೈನ್ ಮಿಲನ್ ಇದರ ಡಿಸಂಬರ್ ತಿಂಗಳ ಮಾಸಿಕ ಸಭೆಯು ಉಜಿರೆಯಲ್ಲಿ ನಡೆಯಿತು

 

  1. . ವಿಶೇಷ ಆಕರ್ಷಣೆ ಎಂಬಂತೆ ‘ಕೊರೊನ ಸಮಯದಲ್ಲಿ ಅರೋಗ್ಯ ವೃದ್ಧಿ’ಯ ಬಗ್ಗೆ ಶ್ರೀ ಧ ಮಂ ಪ್ರಕ್ರತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾದ್ಯಾಪಕಿಯಾದ ಡಾ ಶಾಲ್ಮಲಿ ಸುನಿಲ್ ಉಪನ್ಯಾಸ ನಡೆಸಿಕೊಡುತ್ತಾ ಆರೋಗ್ಯ ಕಾಪಾಡುವಲ್ಲಿ 5 ಮುಖ್ಯ ಸೂತ್ರಗಳಾದ ಉತ್ತಮ ನಿದ್ದೆ, ಪೌಷ್ಟಿಕ ಆಹಾರ, ನಿಯಮಿತ ವ್ಯಾಯಾಮ,ಸೂರ್ಯನ ಬೆಳಕು, ನೀರಿನ ಚಿಕಿತ್ಸೆಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಿಲನ್ ನ ಅಧ್ಯಕ್ಷರಾದ ವೀರ್ ಶಾಂತಿರಾಜ್ ಜೈನ್ ವಹಿಸಿಕೊಂಡಿದ್ದರು ಮುಖ್ಯ ಅತಿಥಿಗಳಾಗಿ ವಲಯ 8ರ ನೀರ್ದೇಶಕರಾದ ವೀರ್ ಪ್ರಮೋದ್ ಕುಮಾರ್ ರಜತ ಮಹೋತ್ಸವ ಸಮಿತಿಯ ಕಾರ್ಯದರ್ಶಿಯಾದ ವೀರ್ ಎ ಜಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ನೂತನವಾಗಿ ಮಿಲನ್ ಗೆ ಸೇರ್ಪಡೆಗೊಂಡ ಸದಸ್ಯರಾದ ಡಾ ಶಾಲ್ಮಲಿ ಸುನಿಲ್ ಹಾಗೂ ಪ್ರದೀಪ್ ಕುಮಾರ್ ಇವರಿಗೆ ನೀರ್ದೇಶಕರಾದ ವೀರ್ ಬಿ ಸೋಮಶೇಖರ್ ಶೆಟ್ಟಿ ಪ್ರಮಾಣ ವಚನ ಬೋದಿಸಿದರು ಸೇರಿರುವ ಎಲ್ಲರನ್ನು ವೀರ್ ಎ ಜಯಕುಮಾರ್ ಶೆಟ್ಟಿ ಸ್ವಾಗತಿಸಿದರು ವೀರ್ ಸಿದ್ದಾಂತ್ ಕೀರ್ತಿ ರಾಜ್ ಧನ್ಯವಾದ ಅರ್ಪಿಸಿದರು ಮಿಲನ್ ಖಜಾಂಜಿ ನಿಖಿತ್ ಲೆಕ್ಕ ಪತ್ರ ಮಂಡಿಸಿದರು. ಕಾರ್ಯದರ್ಶಿ ಸಂಪತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.ಇದೆ ವೇಳೆ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮಕ್ಕೆ ಹಾಜರಿದ್ದ ವೀರ ವೀರಾಂಗನೆಯರ ಪೈಕಿ ಅದ್ರಷ್ಟಶಾಲಿಯನ್ನು ಆಯ್ಕೆ ಮಾಡಲಾಯಿತು
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.