ಸೀತಮ್ಮ ವೇಣೂರು ನಿಧನ
ವೇಣೂರು ಬೆಟ್ಟದ ಬಳಿಯ “ಶಿವಪ್ರಸಾದ”. ದಿ.ಗಂಗಯ್ಯ ಮೂಲ್ಯರ ಪತ್ನಿ ಸೀತಮ್ಮ 80 ವರ್ಷ ರವರು ಡಿ.3 ರಂದು ನಿಧನರಾದರು. ಮೃತರು ನಾಟಿ ವೈದ್ಯರಾಗಿ ಜನಪ್ರಿಯರಾಗಿದ್ದರು.ಇವರು ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಅಣ್ಣು ಮೇಸ್ತ್ರಿ, ವೇಣೂರು ಗ್ರಾ.ಪಂ.ಸದಸ್ಯ ನೇಮಯ್ಯ ಕುಲಾಲ್ ಸೇರಿದಂತೆ 6 ಗಂಡು,4 ಹೆಣ್ಣು ಮಕ್ಕಳನ್ನು ಹಾಗು ಕುಟುಂಬ ವರ್ಗದವರನ್ನು ಅಗಲಿದ್ದಾರೆ