ಬೆಳ್ತಂಗಡಿ ಹಿರಿಯ ಉದ್ಯಮಿ ರಮೇಶ್ ಪೈ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

 

ಬೆಳ್ತಂಗಡಿ: ಬೆಳ್ತಂಗಡಿಯ ಹಿರಿಯ ಉದ್ಯಮಿಗಳು, ಶ್ರೀ ವೆಂಕಟರಮಣ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರು ಆಗಿದ್ದ ಲಾಯಿಲ ಶಾಂಭವಿ ನಿಲಯದ ನಿವಾಸಿ ರಮೇಶ್ ಪೈ (೭೩ವ) ಅವರು ಡಿ.೨ರಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು.
ಮೃತರು ಪುತ್ರರಾದ ಲಾಯಿಲ ಪೈ ಕ್ಯಾರ್ ಸ್ ನ ಮಾಲಕ ಶಶಿಧರ ಪೈ, ನಾಗೇಶ್ ಪೈ, ಪುತ್ರಿಯರಾದ ಸವಿತಾ ಪೈ, ಪೂರ್ಣಿಮಾ ಪೈ, ಪ್ರಪುಲ್ಲ ಪೈ ಹಾಗೂ ಬಂಧು ವರ್ಗದರು, ಕುಟುಂಬಸ್ಥರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.