ಕರಾಯ ವಿಶ್ವ ಹಿಂದೂ ಪರಿಷದ್ ಬಜರಂಗದಳ ವತಿಯಿಂದ ಗೋಹತ್ಯೆ ನಿಷೇಧ ಜಾರಿಗೆ ಮನವಿ ಜಾರಿಗೆ ಮನವಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ಕರಾಯ ವಿಶ್ವ ಹಿಂದೂ ಪರಿಷದ್ ಬಜರಂಗದಳ ವತಿಯಿಂದ ಗೋಹತ್ಯೆ ನಿಷೇಧ ಜಾರಿಗೆ ಮನವಿ
ಕಲ್ಲೇರಿ: ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸುವಂತೆ ಆಗ್ರಹಿಸಿ ಕಲ್ಲೇರಿಯಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಸಂಘಟನೆ ವತಿಯಿಂದ ಡಿಸೆಂಬರ್ 1ರಂದು ತುಣ್ಣೀ ರುಪಂತ ಗ್ರಾಮ ಪಂಚಾಯತ್ ಅಭಿವೃದ್ಧಿಅಧಿಕಾರಿ ಪೂರ್ಣಿಮಾ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಬಜರಂಗದಳ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷ ರಾಜಶೇಖರ ರೈ ಪೆರೋಡಿ .ಕಾರ್ಯದರ್ಶಿ ಪ್ರದೀಪ್ ಗೌಡ .ಪ್ರಮುಖರಾದ ಜನಾರ್ಧನ ಪರಂದ. ಬೊಮ್ಮಯ್ಯ ಬಂಗೇರ. ಕೌಶಿಕ್ ಶೆಟ್ಟಿ ಕರಾಯ .ಶೂರ ಪಡ್ಡಾಯಿ ಬೆಟ್ಟು .ಚಂದ್ರ ಹಾಸ ಭಂಡಾರಿ ಕರಾಯ ಮುಂತಾದವರು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.