ಸಂಸದ ಪ್ರಜ್ವಲ್ ರೇವಣ್ಣ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಭೇಟಿ Posted by Suddi_blt Date: December 01, 2020 in: ಕಾರ್ಯಕ್ರಮಗಳು, ಗ್ರಾಮಾಂತರ ಸುದ್ದಿ, ಚಿತ್ರ ವರದಿ, ಜಿಲ್ಲಾ ಸುದ್ದಿ, ಧಾರ್ಮಿಕ, ಪ್ರಚಲಿತ, ಬಿಸಿ ಬಿಸಿ, ಮುಖ್ಯ ವರದಿ, ವರದಿ, ವಿಶೇಷ ಸುದ್ದಿ, ಸಮಾರಂಭ Leave a comment 186 Views ಕೊಕ್ಕಡ: ಇಲ್ಲಿಯ ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ರವರು ಡಿ.1 ರಂದು ಭೇಟಿ ನೀಡಿ ಶ್ರೀ ದೇವರಿಗೆವಿಶೇಷ ರಂಗಪೂಜೆ ಸೇವೆ ನೆರವೇರಿಸಿದರು. ಈಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು ಅವರಿಗೆ ಶ್ರೀದೇವರ ಪ್ರಸಾದವನ್ನು ನೀಡಿ ಗೌರವಿಸಿದರು. Ad Here: x