ಮುಂಡಾಜೆ ಗ್ರಾಮದ ಕೊಂಬಿನಡ್ಕ ಹರಿಯಪ್ಪ ನಾಯ್ಕ (65ವ) ಅಲ್ಪಸಮಯದ ಅಸೌಖ್ಯದಿಂದ ನ.23 ರಂದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪ್ರಗತಿಪರ ಕೃಷಿಕರಾದ ಇವರು ಉಜಿರೆ ರಬ್ಬರ್ ಸೊಸೈಟಿಯ ಮಾಜಿ ನಿರ್ದೇಶಕರಾಗಿದ್ದರು.
ಮೃತರು ಪತ್ನಿ ಸಾವಿತ್ರಿ, ಮತ್ತು ಮೂರು ಗಂಡು ಮಕ್ಕಳಾದ ಯೋಗೀಶ್, ನಿರಂಜನ್, ಜಗದೀಶ್, ಎರಡು ಹೆಣ್ಣು ಮಕ್ಕಳಾದ ಕಲಾವತಿ, ರೇವತಿ ಹಾಗೂ ಕುಟುಂಬ ವರ್ಗವನ್ನು ಅಗಲಿದ್ದಾರೆ.