ಮಾಲಾಡಿ ಗ್ರಾಮ ಪಂಚಾಯತ್ ಪಾರೆಂಕಿಗ್ರಾಮದ ಕೊಲ್ಪೆದ ಭೈಲ್ ಮೂಡಾಯೂರು ಪರ ನೀರು ಕಾಮಗಾರಿ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

 

ಬೆಳ್ತಂಗಡಿತಾಲೂಕಿನ ಮಾಲಾಡಿ ಗ್ರಾಮ ಪಂಚಾಯತ್ ನ ಪಾರೆಂಕಿ ಗ್ರಾಮದ ಕೋಲ್ಪೆದ ಬೈಲು – ಮೂಡಾಯೂರು – ಪರನೀರು ರಸ್ತೆ 50ಲಕ್ಷ ಅನುದಾನದಲ್ಲಿ ಕಾಮಗಾರಿ ಗೊಂಡ ಕಾಂಕ್ರೀಟಿಕರಣ ವನ್ನು ಶಾಸಕ ಹರೀಶ್ ಪೂಂಜ ನಂ.22ರಂದು ಉದ್ಘಾಟಿಸಿದರು. ಈ ಸಂದರ್ಭ ತಾಲೂಕ್ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಮೊಗೆರೋಡಿ ಸಂಜೀವ ಶೆಟ್ಟಿ, ಲೆನ್ಸಿ ಪಿಂಟೋ,ಕೆ ಎ ದಾಮೋಧರ ಆಚಾರ್ಯ, ವಿಶ್ವನಾಥ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.