HomePage_Banner_
HomePage_Banner_

ಭಾರತೀಯ ಜನತಾ ಪಕ್ಷದ ಉಜಿರೆ ಗ್ರಾಮದ ಕುಟುಂಬ ಮಿಲನ

ಭಾರತೀಯ ಜನತಾ ಪಕ್ಷದ ಉಜಿರೆ ಗ್ರಾಮದ ಕುಟುಂಬ ಮಿಲನ. ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಭಾರತೀಯ ಜನತಾ ಪಕ್ಷದ ಕುಟುಂಬ ಮಿಲನ ನಡೆಯಿತು

ಪಕ್ಷದ ಹಿರಿಯ ಕಾರ್ಯ ಕರ್ತ ರಘುನಾಥ್ ಶೆಣ್ಯೆ ಉದ್ಘಾಟಿಸಿದರು. ಸಂಸದ ಹಾಗು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲು, ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ, ಕಿಯೋನಿಕ್ಸ್ ಅಧ್ಯಕ್ಷ ಹರಿಕ್ರಷ್ಣ ಬಂಟ್ವಾಳ, ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಜಿ ಪ ಸದಸ್ಯರು ಗಳಾದ ಕೊರಗಪ್ಪ ನಾಯ್ಕ, ಸೌಮ್ಯ ಲತಾ ಜಯಂತ ಗೌಡ, ಮಮತಾ ಶೆಟ್ಟಿ, ಸ್ಥಾಯಿ ಸಮಿತಿಯ ಅಧ್ಯಕ್ಷ ಶಶಿಧರ ಕಲ್ಮಂಜ, ಮಹಾಶಕ್ತಿ ಕೇಂದ್ರ ದ ಅಧ್ಯಕ್ಷ ಬಾಬು ಗೌಡ, ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಜನಿ ಕುಡ್ವ,ಉಪಾಧ್ಯಕ್ಷ ಜಯಾನಂದ ಗೌಡ, ಹಿರಿಯ ರಾದ ಕುಶಾಲಪ್ಪ ಗೌಡ, ಮಂಡಲ ಕಾರ್ಯದರ್ಶಿ ಶ್ರೀ ನಿವಾಸ ರಾವ್, ತಾ. ಜಯಂತ ಗೌಡ ಎಸ್‌ ಟಿ.ಮಾರ್ಚ ಅಧ್ಯಕ್ಷ ಚೆನ್ನಕೇಶವ, ತಾ.ಯುವ ಮೋರ್ಚಾ ಅಧ್ಯಕ್ಷ ಯಶವಂತ ಗೌಡ ಮೊದಲಾದ ವರು ಉಪಸ್ಥಿತರಿದ್ದರು

 

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.