HomePage_Banner_
HomePage_Banner_

ಕಳೆಂಜ ನಂದಗೋಕುಲದಲ್ಲಿ ಸಾಮೂಹಿಕ ಗೋಪೂಜೆ

 

 

ಕಳೆಂಜ ಸ್ವಾಮಿ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಪ್ರವರ್ತಿತ ನಂದಗೋಕುಲ ಗೋಶಾಲೆಯಲ್ಲಿ ಸಾಮೂಹಿಕ ಗೋಪೂಜೆಯು ನಂ.22 ರಂದು ನಡೆಯಿತು

 

 

ಕಳೆಂಜ ಸ್ವಾಮಿ ವಿವೇಕಾನಂದ ಸೇವಾಶ್ರಮ ಟ್ರಸ್ಟ್ ಅಧ್ಯಕ್ಷರಾದ ಡಾ.ಎಂ. ಎಂ ದಯಾಕರ್
ಸಂಸದ ಹಾಗೂ ರಾಜ್ಯಾಧ್ಯಕ್ಷರಾದ ನಳಿನಿ ಕುಮಾರ್ ಕಟೀಲ್
ಶಾಸಕರಾದ ಹರೀಶ್ ಪೂಂಜ ವಿಧಾನಸಭಾ ಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ್. ಬೆಳ್ತಂಗಡಿ ತಾಸಿಲ್ದಾರ ಮಹೇಶ್. ನಿವೃತ್ತ ಪೊಲೀಸ್ ಇನ್ಸ್ಪೆಕ್ಟರ್ ಸುದರ್ಶನ್ ಕರಾಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕರಾದ ಜಯರಾಮ ನೆಲ್ಲಿತ್ತಾಯ .ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ರಜನಿ ಕುಡ್ವ . ಉಪಾಧ್ಯಕ್ಷ ಜಯಾನಂದ ಗೌಡ. ಕೊಕ್ಕಡ ಸಿ.ಎ.ಬ್ಯಾಂಕ್ ಅಧ್ಯಕ್ಷ- ಕುಶಾಲಪ್ಪ ಹಾಗೂ ಟ್ರಸ್ಟ್ ಸದಸ್ಯರುಉಪಸ್ಥಿತಿ ಇದ್ದರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.