HomePage_Banner_
HomePage_Banner_

ಕಲ್ಮಂಜ: ಅಕ್ಷಯಪಾತ್ರೆ ಫೌಂಡೇಶನ್ ವತಿಯಿಂದ ಆಹಾರ ಸಾಮಗ್ರಿಗಳ ಕಿಟ್ ವಿತರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕಲ್ಮಂಜ: ಇಲ್ಲಿನ ಅಕ್ಷಯ ನಗರದಲ್ಲಿ ಕೊರೊನಾ ಸಂದರ್ಭದಲ್ಲಿ ಸಂಕಷ್ಟಕ್ಕೀಡಾದ ಜನತೆಗೆ ಮಂಗಳೂರಿನ ‘ಅಕ್ಷಯಪಾತ್ರೆ’ ಫೌಂಡೇಶನ್ ಸಂಸ್ಥೆಯ ವತಿಯಿಂದ ಆಹಾರ ಸಾಮಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮ ಗೆಳೆಯರ ಬಳಗ ಅಕ್ಷಯನಗರದಲ್ಲಿ ಜರುಗಿತು.

ಅಕ್ಷಯಪಾತ್ರೆ ಫೌಂಡೇಶನ್‌ನ ಸಂತೋಷ್ ಕುಮಾರ್‌ರವರು ಸುಮಾರು 100 ಮನೆಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದರು. ಈ ಸಂದರ್ಭದಲ್ಲಿ ಗೆಳೆಯರ ಬಳಗದ ಪದಾಧಿಕಾರಿಗಳು ಹಾಗೂ ಊರವರು ಉಪಸ್ಥಿತರಿದ್ದರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.