HomePage_Banner_
HomePage_Banner_

ಮಿತ್ತಬಾಗಿಲು ಗ್ರಾಮದ ಕೆಮ್ಮಟೆ ಡೀಕಯ್ಯ ಗೌಡ ನಿಧನ

ಮಿತ್ತಬಾಗಿಲು ಗ್ರಾಮದ ಕೆಮ್ಮಟೆ ಡೀಕಯ್ಯ ಗೌಡ (74ವ) ಅಲ್ಪಕಾಲದ ಅಸೌಖ್ಯದಿಂದ ನ.19ರಂದು ಸ್ವಗೃಹದಲ್ಲಿ ನಿಧನರಾದರು.
ಪ್ರಗತಿಪರ ಕೃಷಿಕರಾದ ಇವರು ಪತ್ನಿ ಶ್ರೀಮತಿ ದೇಜಮ್ಮ, ಪುತ್ರಿಯರಾದ ಶ್ರೀಮತಿ ಪುಷ್ಪವತಿ, ಶ್ರೀಮತಿ ಯಶೋಧ, ಶ್ರೀಮತಿ ಜಾನಕಿ, ಶ್ರೀಮತಿ ಸುನಂದ, ಓರ್ವಪುತ್ರ ಕಿಲ್ಲೂರು ರೂಟ್‌ಲ್ಲಿ ಬಸ್ಸು ನಿರ್ವಾಹಕ, ಜಯಾನಂದ ಗೌಡ ಸೇರಿ ಅಳಿಯಂದಿರು, ಸೊಸೆ ಮೊಮ್ಮಕ್ಕಳು, ಕುಟುಂಬವರ್ಗವನ್ನು ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.