ಗೇರುಕಟ್ಟೆ : ಕಳಿಯ ಗ್ರಾಮದ ಗೇರುಕಟ್ಟೆ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ಹರಿಪ್ರಸಾದ್ ಮತ್ತು ಕಳಿಯ ಪಂಚಾಯತು ಮಾಜಿ ಸದಸ್ಯೆ ವಿಜಯ ಹೆಚ್. ಪ್ರಸಾದ್ ದಂಪತಿ ಪುತ್ರ ಪ್ರಜ್ವಲ್(ವರುಣ್) ರವರ ವಿವಾಹವು ಬೆಂಗಳೂರು ವಿದ್ಯಾ ನಗರದ ಸುಶೀಲಾ ಕೆ.ಮತ್ತು ರಾಜು ಕೆ.ಎಮ್.ದಂಪತಿ ಪುತ್ರಿ ಅಂಜಲಿ ರವರೊಂದಿಗೆ ಕುಂದಾಪುರ ತಾಲೂಕು ಆನೆ ಗುಡ್ಡೆ ವಿನಾಯಕ ದೇವಸ್ಥಾನ ಸಭಾಂಗಣದಲ್ಲಿ ನ.19 ರಂದು ಜರುಗಿತು.