HomePage_Banner_
HomePage_Banner_

ಹೇರಾಜೆ ನೀಲಮ್ಮ ಮತ್ತು ವೆಂಕಪ್ಪಪೂಜಾರಿಯವರ ಸ್ಮರಣಾರ್ಥ ವಿದ್ಯಾರ್ಥಿ ವೇತನ ವಿತರಣೆ

 

ಬೆಳ್ತಂಗಡಿ: ಹೇರಾಜೆ ನೀಲಮ್ಮ ಮತ್ತು ವೆಂಕಪ್ಪ ಪೂಜಾರಿಯವರ ಸ್ಮರಣಾರ್ಥ ‘ರಕ್ಷಿತ್ ಶಿವರಾಂ ಫೌಂಡೇಶನ್ನ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮವು ಉಪ್ಪಿನಂಗಡಿ ಮೂರ್ತೆದಾರರ ಸಹಕಾರ ಸಂಘದಲ್ಲಿ  ಜರುಗಿತು.


ಉಪ್ಪಿನಂಗಡಿ ಮೂರ್ತೆದಾರರ ಸಹಕಾರ ಸಂಘದ ಸ್ಥಾಪಕ ವರದರಾಜ್, ನಿವೃತ್ತ ಎಸ್.ಪಿ. .ಪಿತಾಂಬರ್ ಹೇರಾಜೆ, ‘ರಕ್ಷಿತ್ ಶಿವರಾಂ’ ಪೌಂಡೇಶನ್‌ನ ರಕ್ಷಿತ್ ಶಿವರಾಂ, ಜಯ ವಿಕ್ರಮ ಕಲ್ಲಾಪು, ಉಪ್ಪಿನಂಗಡಿ ಯುವವಾಹಿನಿ ಘಟಕದ ಚಂದ್ರಶೇಖರ್, ಜಯರಾಂ ಬಂಗೇರ ಹೇರಾಜೆ ಮೊದಲಾದವರು ಉಪಸ್ಥಿತರಿದ್ದರು.

ರಕ್ಷಿತ್ ಶಿವರಾಂ ಫೌಂಡೇಶನ್ ಗ್ರಾಮಿಣ ಭಾಗದ ವಿದ್ಯಾರ್ಥಿಗಳ ಅಭಿವೃದ್ಧಿಗೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಕೆಲಸ ಮಾಡುತ್ತಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.