ಮುಂಡಾಜೆ ನಿವಾಸಿ ಜ್ಯೋತಿ ಗೋಖಲೆ ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮುಂಡಾಜೆ: ಇಲ್ಲಿಯ ಮುಂಡ್ರುಪ್ಪಾಡಿ ಮನೆಯ ದಿ| ಪ್ರಭಾಕರ ಗೋಖಲೆಯವರ ಧರ್ಮಪತ್ನಿ ಜ್ಯೋತಿ ಗೋಖಲೆ(69.ವ) ರವರು ಅಲ್ಪ ಕಾಲದ ಅಸೌಖ್ಯದಿಂದ ನ.20 ರಂದು ಬೆಂಗಳೂರಿನಲ್ಲಿ ನಿಧನರಾದರು. ಇವರು ಮುಂಡಾಜೆ ಹಿರಿಯ ಸಹಕಾರಿ ಎನ್ ಎಸ್ ಗೋಖಲೆಯವರ ಅತ್ತಿಗೆಯಾಗಿದ್ದಾರೆ.
ಮೃತರು ಇಬ್ಬರು ಪುತ್ರಿಯರು ಹಾಗೂ ಕುಟುಂಬವರ್ಗದವರನ್ನು ಅಗಲಿದ್ದಾರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.