ಜ್ಯೂಡ್ ಗೋಡ್ವಿನ್ ಲೋಬೋ ರವರಿಗೆ ದ.ಕ ಜಿಲ್ಲಾ ಉತ್ತಮ ವ್ಯವಹಾರ ಪ್ರಶಸ್ತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇಲ್ಲಿಯ ಚರ್ಚ್ ಕ್ರಾಸ್ ಬಳಿ ಕಾರ್ಯಾಚರಿಸುತ್ತಿರುವ ವಿಂಗ್ಸ್ ಇನ್ಶೂರೆನ್ಸ್ ಸೊಲ್ಯೂಷನ್ಸ್ ಮಾಲಕ ಜ್ಯೂಡ್ ಗೋಡ್ವಿನ್ ಲೋಬೋರವರು ಶ್ರೀರಾಮ ಜನರಲ್ ಇನ್ಶೂರೆನ್ಸ್ ಕಂಪೆನಿಯಿಂದ ತ್ರೈಮಾಸಿಕ 1 ಮತ್ತು 2ರಲ್ಲಿ ಉತ್ತಮ ವ್ಯವಹಾರಕ್ಕೆ ದ.ಕ. ಜಿಲ್ಲಾ ಪ್ರಥಮ ಬಿಸಿನೆಸ್ ಎಕ್ಸಲೆನ್ಸ್ ಅವಾರ್ಡ್ ಪಡೆದುಕೊಂಡಿದ್ದಾರೆ.
ಇವರ ಶಾಖೆಗಳು ಮಡಂತ್ಯಾರು ದಿವ್ಯಜ್ಯೋತಿ ಕಾಂಪ್ಲೆಕ್ಸ್, ಮೂಡುಬಿದ್ರೆ ಜೈನ್ ಪೇಟೆ ಆಳ್ವಾಸ್ ಲೇಡಿಸ್ ಹಾಸ್ಟೆಲ್ ಎದುರು, ಶಿರ್ತಾಡಿಯ ತುಫೆಲ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿದೆ. ಈ ಪ್ರಶಸ್ತಿಯನ್ನು ಶ್ರೀರಾಮ ಜನರಲ್ ಇನ್ಶೂರೆನ್ಸ್ ಕಂಪೆನಿಯ ಪ್ರಬಂಧಕರಾದ ರವಿಚಂದ್ರ ಪಾಠಾಳಿ ಯವರು ನೀಡಿ ಗೌರವಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.