HomePage_Banner_
HomePage_Banner_

ಶಿಶಿಲ: ಶ್ರೀ ಶಿಶಿಲೇಶ್ವರ ದೇವಸ್ಥಾನ ನೂತನ ವ್ಯವಸ್ಥಾಪನಾ ಸಮಿತಿಗೆ ಅಧಿಕಾರ ಹಸ್ತಾಂತರ

ಶಿಶಿಲ: ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನಕ್ಕೆ ನೂತನ ವ್ಯವಸ್ಥಾಪನಾ ಸಮಿತಿ ಅಧಿಕಾರಕ್ಕೆ ಬಂದಿದ್ದು, ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀನಿವಾಸ ಮೂಡೆತ್ತಾಯ ನಾಗನಡ್ಕರವರಿಗೆ ಆಡಳಿತಾಧಿಕಾರಿ ಚಿದಾನಂದ ಹೂಗಾರ್ ನ.18 ರಂದು ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಅರ್ಚಕ ರಾಮ ಕಾರಂತ, ರಾಧಾಕೃಷ್ಣ ಭಟ್ ಆಚಾರಿಪಾಲು, ಚಂದ್ರಶೇಖರ ಗೌಡ ಧರ್ಮದಕಳ, ವೀಣಾ ಉಪಾಧ್ಯಾಯ ಕೊಳ್ಕೆಬೈಲು, ಆನಂದ ಪೂಜಾರಿ ದೇನೋಡಿ, ಮೋಹನ ಜೋಶಿ ಶಿಶಿಲ, ಬಾಲಕೃಷ್ಣ .ಕೆ ಕೊಲಾನಿ, ಉಮಾವತಿ ಕೆಳಗಿನ ಪಟ್ಲ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.