ಪಡಂಗಡಿ ರಸ್ತೆ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ಶಾಸಕ ಹರೀಶ್ ಪೂಂಜ

ಪಡಂಗಡಿ:  ಇಲ್ಲಿಯ ಪಡಂಗಡಿ ಬಸ್ತಿಯಿಂದ ಸಂಪಿಗೆಬೆಟ್ಟು ಕೊಡ್ಡಂತ್ರೋಡಿ ರಸ್ತೆಯ ರೂ. 25 ಲಕ್ಷ ವೆಚ್ಚದ ಕಾಂಕ್ರೀಟ್ ಕಾಮಗಾರಿಯನ್ನು ಶಾಸಕ ಹರೀಶ್ ಪೂಂಜರವರು ವೀಕ್ಷಿಸಿದರು.


ಈ ಸಂದರ್ಭದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ  ಸಂತೋಷ್ ಕುಮಾರ್ ಜೈನ್, ಎಪಿಎಂಸಿ ಸದಸ್ಯರಾದ ಅಶೋಕ್ ಗೋವಿಯಸ್,  ಗ್ರಾ.ಪಂ ಮಾಜಿ ಸದಸ್ಯ  ಹಾಮದ್ ಬಾವ, ತಾಲೂಕು ಯುವ ಮೊರ್ಚಾ ಸದಸ್ಯರಾದ ಅಶೋಕ್ ಸಪಲ್ಯ, ಪ್ರಮುಖರಾದ ರಾಮ್ ಪೊಯ್ಯಗುಡ್ಡೆ, ಪ್ರೇಮನಾದ ಶೆಟ್ಟಿ ಬಳ್ಳಿದಡ್ಡ, ಭರತ್ ಶೆಟ್ಟಿ ಮೇಕಾಜೆ, ಪ್ರವೀಣ್ ಭಂಡಾರಿ ಮಲ್ಲಾಜೆ, ಕೃಷ್ಣ ದೇವಾಡಿಗ, ಪೂವಪ್ಪ ಕೋಟ್ಯಾನ್, ಹರೀಶ್ ಕುಲಾಲ್, ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.