HomePage_Banner_
HomePage_Banner_

ಯುವವಾಹಿನಿ ಬೆಳ್ತಂಗಡಿ ಘಟಕದಿಂದ ದೀಪಾವಳಿ ಹಬ್ಬದ ಪ್ರಯುಕ್ತ ತುಳುನಾಡ ತುಡರಪರ್ಬ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಯುವವಾಹಿನಿ ಬೆಳ್ತಂಗಡಿ ಘಟಕದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ತುಳುನಾಡ ತುಡರಪರ್ಬ 2020 ‌ಎಂಬ ತುಳುನಾಡಿನ ಆಚಾರ ವಿಚಾರವನ್ನು ನೆನಪಿಸುವ ವಿನೂತನ‌ ಕಾರ್ಯಕ್ರಮ  ಗುರುವಾಯನಕೆರೆ ಗೆಳೆಯರ ಬಳಗ ಶಾರದಾ ಮಂಟಪದಲ್ಲಿ ಜರುಗಿತು.

 

ಕಾರ್ಯಕ್ರಮವನ್ನು ಬೆಳ್ತಂಗಡಿ ಜಶನ್ ಗ್ರೂಪ್ ನ ಮಾಲಕ  ಪ್ರಶಾಂತ್ ಕೋಟ್ಯಾನ್ ಪಾದೆಗುತ್ತು ಉದ್ಘಾಟಿಸಿದರು. ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಎಂ.ಕೆ ಪ್ರಸಾದ್, ಗೆಳೆಯರ ಬಳಗದ ಅಧ್ಯಕ್ಷ ಮೋಹನ್ ಕಂಚಿಂಜೆ, ಶಾರದಾಂಬ ಭಜನಾ ಮಂಡಳಿ ಅಧ್ಯಕ್ಷೆ ರೀತಾ ವೈ ಆಚಾರ್ಯ, ಘಟಕದ ಗೌರವ ಸಲಹೆಗಾರರಾದ ರಮಾನಂದ ಸಾಲ್ಯಾನ್ ಮುಂಡೂರು, ಘಟಕದ ಮಾಜಿ ಅಧ್ಯಕ್ಷ ರಾಕೇಶ್ ಮೂಡುಕೋಡಿ, ಸದಾನಂದ ಪೂಜಾರಿ ಉಂಗಿಲಬೈಲ್, ಕೇಂದ್ರ ಸಮಿತಿ ನಿರ್ದೇಶಕರಾದ ಪ್ರಶಾಂತ್ ಮಚ್ಚಿನ, ಸಲಹೆಗಾರರಾದ ಅಣ್ಣಿಪೂಜಾರಿ ಉಜಿರೆ, ಗಣೇಶ್ ಬಿ ಶಿರ್ಲಾಲ್, ಜಾರಪ್ಪ ಪೂಜಾರಿ, ಮಹಿಳಾ ಸಂಚಾಲನ ಸಮಿತಿ ಪ್ರ. ಸಂಚಾಲಕಿ ಸುಜಾತ ಅಣ್ಣಿ ಪೂಜಾರಿ, ಘಟಕದ ಕಾರ್ಯದರ್ಶಿ ಗುರುರಾಜ್ ಸಾಲ್ಯಾನ್ ಗುರಿಪಳ್ಳ, ಉಪಾಧ್ಯಕ್ಷ  ದೇವಿಪ್ರಸಾದ್ ಬರೆಮೇಲು, ಕಾರ್ಯಕ್ರಮ ಸಂಚಾಲಕ ನಾಗೇಶ್ ಅದೇಲು, ಕೋಶಾಧಿಕಾರಿ ಸಂತೋಷ್ ಕಾಶಿಬೆಟ್ಟು, ಘಟಕದ ನಿರ್ದೇಶಕರುಗಳು ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಗೋ ಪೂಜೆ, ಬುಳೆಕ್ಕಿ ಮರ ಪೂಜೆ, 1001 ದೀಪಗಳನ್ನು ಏಕ ಕಾಲದಲ್ಲಿ ಬೆಳಗಿಸಲಾಯಿತು, ನಂತರ ಯುವವಾಹಿನಿ ಸದಸ್ಯರಿಂದ ಭಜನೆ ಹಾಗೂ ಯುವವಾಹಿನಿ ವಿಧ್ಯಾರ್ಥಿಗಳಿಂದ ಅತ್ಯಾಕರ್ಷಕ ಕುಣಿತಭಜನೆ ನಡೆಯಿತು.

ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಎಂ.ಕೆ ಪ್ರಸಾದ್ ಸ್ವಾಗತಿಸಿ, ರಾಜೇಶ್ ಬಡೆಕ್ಕಿನ ಕಾರ್ಯಕ್ರಮ ನಿರೂಪಿಸಿ, ದನ್ಯವಾದವಿತ್ತರು,

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.