HomePage_Banner_
HomePage_Banner_

ನ.18: ಉಜಿರೆಯಲ್ಲಿ ಜಸ್ಟ್ ಬೇಕ್ ಶುಭಾರಂಭ

ಉಜಿರೆ : ಇಲ್ಲಿಯ ಬೆಳಾಲು ಕ್ರಾಸ್ ಬಳಿ ಇರುವ ಸಾಯಿರಾಂ ಸೆಂಟ್ರಲ್ ನಲ್ಲಿ ಸೌತ್ ಇಂಡಿಯನ್ ನಂ.1  ಕೇಕ್ ಶಾಪ್  ‘ಜಸ್ಟ್ ಬೇಕ್’  ನ. 18ರಂದು  ಶುಭಾರಂಭಗೊಳ್ಳಲಿದೆ.

ನೂತನ ಸಂಸ್ಥೆಯಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ನೆರವೇರಿಸಲಿದ್ದಾರೆ. ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ,   ಉಜಿರೆ ಎಸ್ ಡಿ ಯಂ ಶಿಕ್ಷಣ ಸಂಸ್ಥೆ ಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ, ಉಜಿರೆ ಸಂತ ಅಂಥೋಣಿ ಚರ್ಚ್ ಧರ್ಮಗುರು ವಂ. ಫಾ. ಜೇಮ್ಸ್ ಡಿ,ಸೋಜಾ, ಉಜಿರೆ ಮೊಹಿದ್ದೀನ್ ಜುಮ್ಮಾ ಮಶಿದಿ ಅಧ್ಯಕ್ಷ ಬಿ. ಎಂ. ಹಮೀದ್  ದೀಪ ಬೆಳಗಿಸುವರು.

ಮುಖ್ಯ ಅತಿಥಿ ಗಳಾಗಿ ವಿಧಾನ ಪರಿಷತ್ ಸದಸ್ಯರುಗಳಾದ ಹರೀಶ್ ಕುಮಾರ್, ಭೋಜೆ ಗೌಡ, ಪ್ರತಾಪ್ ಸಿಂಹ ನಾಯಕ್, ಆಳ್ವಾಸ್ ಸಂಸ್ಥೆಯ ಡಾ. ಎಂ. ಮೋಹನ್ ಆಳ್ವ  ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಆಡಳಿತ ಪಾಲುದಾರರು ತಿಳಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.