HomePage_Banner_
HomePage_Banner_

ಕುತ್ಲೂರು ಯೋಧ ಜೆಮ್ಸ್ ರವರ ಮನೆಯಲ್ಲಿ ದೀಪಾವಳಿ ಆಚರಣೆ

 

 

ಎ.ಜೆ.ಜೇಮ್ಸ್
ಇಂಡಿಯನ್ ಆರ್ಮಿ ರಿಟರ್ಡ್ ಸುಬೇದರ್ (1989)
ಕುಕ್ಕುಜೆ ಕ್ರಾಸ್ ಕುತ್ಲೂರು ಗ್ರಾಮ

 

ಜೇಮ್ಸ್ ಅವರ ಮನೆಯಲ್ಲಿ ದೀಪಾವಳಿ ಆಚರಣೆ ಮಾಡಿ ಅವರನ್ನು ಸನ್ಮಾನಿಸಲಾಯಿತು. ಅವರ ದೇಶಕ್ಕೆ ಕೊಟ್ಟ ಸೇವೆಯ ಬಗ್ಗೆ ಅವರ ಅಭಿಪ್ರಾಯ ಹೇಳಿದರು. ಮತ್ತು ಅವರನ್ನು ಸಿಹಿ ತಿನ್ನಿಸುವುದರ ಮುಖಾಂತರ ಆಚರಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ
ಜಯಂತ್ ಕೋಟ್ಯಾನ್ ಮಂಡಲ ಅಧ್ಯಕ್ಷರು,ಉದಯ ಹೆಗ್ಡೆ ಜಿಲ್ಲಾ ಕಾರ್ಯಕಾರಿಣಿ ಸದಸ್ಯರು,ಕೆ.ರಾಮಚಂದ್ರ ಭಟ್ ಶಕ್ತಿ ಕೇಂದ್ರ ಕುತ್ಲೂರು,ಕುತ್ಲೂರು ಬಿ.ಜೆ.ಪಿ ಅಲ್ಪಸಂಖ್ಯಾತ ಮೋರ್ಚಾದ ಸಂಚಾಲಕರು ಅರುಣ್ ಅಗಸ್ಟಿನ್, ಲೋಕೇಶ್ ಕುತ್ಲೂರು ಪಂಚಾಯತ್ ಮಾಧ್ಯಮ ಪ್ರತಿನಿಧಿ ನಾರವಿ,ವಸಂತ ಆಚಾರ್ಯ ಶಕ್ತಿ ಕೇಂದ್ರ ನಾರವಿ,ಸಂಜೀವ ಪೂಜಾರಿ ಶ್ರೀನಿಧಿ ಸ್ಟೋರ್, ಸಂತೋಷ್ ಪೂಜಾರಿ ಮರ್ದೋಟ್ಟು ಯುವ ಮೋರ್ಚಾ,ಶಿವಣ್ಣ ವಿಘ್ನೇಶ್ವರ ಫರ್ನಿಚರ್ ಕುಕ್ಕುಜೆ ಇವರುಗಳು ಉಪಸ್ಥಿತರಿದ್ದರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.