ಉಜಿರೆಯಲ್ಲಿ ಅಂಗಡಿ ಪೂಜೆ ಮತ್ತು ಆಶೀರ್ವಚನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

 

 

ಅಂಗಡಿ ಪೂಜೆ ಪ್ರಯುಕ್ತ ಆಶೀರ್ವಚನ ಉಜಿರೆ : ಉಜಿರೆ ಎಸ್ ಎ ಆಯಿಲ್ ಮಿಲ್ಲ್, ಎಸ್ ಎ ಮೆಡಿಕಲ್, ರಾಂಬೊ ಬ್ಲಾಕ್ಸ್, ಹಳ್ಳಿ ಮನೆ ರೆಸ್ಟೋರೆಂಟ್ ನಲ್ಲಿ ಇಂದು ಅಂಗಡಿ ಪೂಜೆ ಪ್ರಯುಕ್ತ ಆಶೀರ್ವಚನ ಕಾರ್ಯಕ್ರಮ ಜರಗಿತು. ಉಜಿರೆ ಸಂತ ಅಂಥೋಣಿ ಚರ್ಚ್ ಧರ್ಮಗುರು ವಂ. ಫಾ. ಜೇಮ್ಸ್ ಡಿಸೋಜಾ ಆಶೀರ್ವಚನ ನೆರವೇರಿಸಿದರು.

 

 

ಈ ಸಂದರ್ಭ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್, ಕಾರ್ಯದರ್ಶಿ ನಿತಿನ್ ಮೋನಿಸ್, ಎಸ್ ಎ ಆಯಿಲ್ ಮಿಲ್ಲ್ ಮಾಲಕ ಅರುಣ್ ಡಿಸೋಜಾ, ಎಸ್ ಎ ಮೆಡಿಕಲ್ ನ ಮಾಲಕ ಪ್ರಕಾಶ್ ಫೆರ್ನಾಂಡಿಸ್, ರಾಂಬೊ ಬ್ಲಾಕ್ಸ್ ಮಾಲಕ ರಿಚರ್ಡ್ ಸಲ್ಡಾನ್ಹಾ, ಹಳ್ಳಿ ಮನೆ ರೆಸ್ಟೋರೆಂಟ್ ಮಾಲಕ ಪ್ರವೀಣ್ ಫೆರ್ನಾಂಡಿಸ್, ಹೆರಾಲ್ಡ್ ಡಿಸೋಜಾ, ಮಾಗ್ದೆಲಿನ್ ಡಿಸೋಜಾ, ಫ್ರಾನ್ಸಿಸ್ ಫೆರ್ನಾಂಡಿಸ್, ಎಮಿಲ್ಡಾ ಫೆರ್ನಾಂಡಿಸ್, ಅನಿಲ್ ಡಿಸೋಜಾ, ಸುನಿಲ್ ಡಿಸೋಜಾ, ಪ್ರಶಾಂತ್ ಫೆರ್ನಾಂಡಿಸ್, ಪ್ರೇಮ್ ವೇಗಸ್, ರೋಷನ್ ಡಿಸೋಜಾ, ಲೂವಿಸ್ ರೊಡ್ರಿಗಸ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.