ಗುರುವಾಯನಕೆರೆ ಸಿ.ಎ ಬ್ಯಾಂಕ್ ನಲ್ಲಿ ದೀಪಾವಳಿ ಆಚರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ಗುರುವಾಯನಕೆರೆ : ಗುರುವಾಯನಕೆರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ನ.14 ರಂದು ದೀಪಾವಳಿ ಆಚರಣೆ ನಡೆಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ಭಗೀರಥ ಜಿ, ಉಪಾಧ್ಯಕ್ಷ ಸುಜಿತಾ ವಿ ಬಂಗೇರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಂತ್ ರಾಜ್ ಜೈನ್, ನಿರ್ದೇಶಕರಾದ ಗೋಪಿನಾಥ ನಾಯಕ್, ವಡಿವೇಲು, ಪುರಂದರ ಶೆಟ್ಟಿ, ಭುಜಂಗ ಶೆಟ್ಟಿ, ಚಂದ್ರರಾಜ್,  ಇನ್ನಿತರ ನಿರ್ದೇಶಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.