HomePage_Banner_
HomePage_Banner_

ಪಾರಳ ಕ್ರಷ್ಣಮೂರ್ತಿ ಬಾರಿತ್ತಾಯ ಸ್ಮರಣಾರ್ಥ ಮಾಯ ದೇವಸ್ಥಾನಕ್ಕೆ ಸೇವಾ ಕೌಂಟರ್ ಕೊಡುಗೆ

ಬೆಳಾಲು: ಇತ್ತೀಚೆಗೆ ನಿಧನರಾದ ಪಾರಳ ಕ್ರಷ್ಣಮೂರ್ತಿ ಬಾರಿತ್ತಾಯ ಸ್ಮರಣಾರ್ಥ ಅವರ ಮಕ್ಕಳು  ಬೆಳಾಲು ಶ್ರೀ ಮಾಯಾ ಮಹಾ ದೇವಸ್ಥಾನಕ್ಕೆ ಸೇವಾ ಕೌಂಟರ್ ನ್ನು ದೀಪಾವಳಿ ಸಂಧರ್ಭದಲ್ಲಿ ನ.14 ರಂದು ಕೊಡುಗೆಯಾಗಿ ನೀಡಿದರು.

ಈ ಸಂದರ್ಭದಲ್ಲಿ  ಪಾರಳ ಕ್ರಷ್ಣಮೂರ್ತಿ ಬಾರಿತ್ತಾಯ ರವರ ಪುತ್ರ ಶಿವಕುಮಾರ್ ಬಾರಿತ್ತಾಯ, ಆಡಳಿತಾಧಿಕಾರಿ ಬೆಳಾಲು ಗ್ರಾ.ಪಂ.ಕಾರ್ಯದರ್ಶಿ ಮೋಹನ ಬಂಗೇರ, ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಹೆಚ್.ಪದ್ಮ ಗೌಡ, ಮಾಜಿ ಸದಸ್ಯರುಗಳಾದ ರಾಜಪ್ಪ ಗೌಡ, ದಿನೇಶ್ ಎಂ.ಕೆ., ಸುಕನ್ಯಾ ನಾರಾಯಣ ಸುವರ್ಣ, ಶ್ರೀ ಧ.ಮ.ಪ್ರೌಢ ಶಾಲಾ ಮುಖ್ಯ ಅಧ್ಯಾಪಕ ರಾಮಕೃಷ್ಣ ಭಟ್, ವರಮಹಾಲಕ್ಮಿ ಪೂಜಾ ಸಮಿತಿ ಅಧ್ಯಕ್ಷೆ ಭಾರತಿ, ಮಾಯಾ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣ, ಸ್ಥಳೀಯರಾದ ಶೇಖರ ಗೌಡ ಕೊಲ್ಲಿಮಾರು, ಪೆರಣ ಗೌಡ ಪರಾರಿ, ಮಹೇಶ್ ಪುಳಿತ್ತಡಿ, ನಾರಾಯಣ ಮಡಿವಾಳ ಮಂಜುಶ್ರೀ, ವಸಂತಿ ರುಕ್ಮಯ ಗೌಡ, ಭವಾನಿ ಮಾರ್ಪಾಲು, ಸುರೇಖ ಎಂ.ಕೆ ರಾಜೇಶ್ ಪಾರಳ ಭಜನಾ ಮಂಡಳಿ ಪದಾಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.