HomePage_Banner_
HomePage_Banner_

ಕೊಕ್ಕಡ: ಸ್ವಸ್ತಿಕ್ ಜನರಲ್ ಸ್ಟೋರ್ ಶುಭಾರಂಭ

ಕೊಕ್ಕಡ: ಇಲ್ಲಿಯ ಕೊಕ್ಕಡ ಗ್ರಾಮ ಪಂಚಾಯತ್ ಕಟ್ಟಡದ ಎದುರುಗಡೆ ಇರುವ ಶ್ರೀ ಲಕ್ಷ್ಮೀ ಕಾಂಪ್ಲೆಕ್ಸ್ ನಲ್ಲಿ ಸ್ವಸ್ತಿಕ್ ಜನರಲ್ ಸ್ಟೋರ್ಸ್ ಇದರ  ಉದ್ಘಾಟನಾ ಸಮಾರಭವು ನ.13 ರಂದು ಜರುಗಿತು.

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯ ಧರ್ಮದರ್ಶಿ ಹರೀಶ್ ಆರಿಕೋಡಿ ನೂತನ ಸಂಸ್ಥಯನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಶುಭ ಹಾರೈಸಿದರು.

 ಈ ಸಂದರ್ಭದಲ್ಲಿ  ಆರಿಕೋಡಿ ಕ್ಷೇತ್ರದ ಆಡಳಿತ ಮೊಕ್ತೇಸರ ಡೊಂಬಯ್ಯ ಗೌಡ ಉಪಸ್ಥಿತರಿದ್ದು ಶುಭ ಹಾರೈಸಿದರು.  ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಅತಿಥಿ ಗಣ್ಯರನ್ನು ಸಂಸ್ಥೆ ಯ ಮಾಲಕ ಶೇಸಪ್ಪ ಗೌಡ  ಕುದ್ಕೋಳಿ ಹಾಗೂ ಸಂತೋಷ್ ಸ್ವಾಗತಿಸಿ, ವಂದಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.