HomePage_Banner_
HomePage_Banner_

ಬೆಳ್ತಂಗಡಿಯಲ್ಲಿ ‘ಮಚ್ಚಿ ಮನೆ’ ಸೀ ಫುಡ್ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ

ಬೆಳ್ತಂಗಡಿ: ಇಲ್ಲಿಯ ಸಂತೆಕಟ್ಟೆ ಸುವರ್ಣ ಆರ್ಕೆಡ್ ಬಳಿ  ಉಜಿರೆಯಲ್ಲಿ ಕಾರ್ಯಾಚರಿಸುತ್ತಿರುವ ಹಳ್ಳಿಮನೆ ಯ ಸಹ ಸಂಸ್ಥೆ  ‘ಮಚ್ಚಿ ಮನೆ’ ಸೀ ಫುಡ್ ಫ್ಯಾಮಿಲಿ ರೆಸ್ಟೋರೆಂಟ್ ನ.13 ರಂದು ಶುಭಾರಂಭಗೊಂಡಿತು.

ನೂತನ ಸಂಸ್ಥೆಯನ್ನು ಮಾಜಿ ಶಾಸಕ ಕೆ ವಸಂತ ಬಂಗೇರ ಉದ್ಘಾಟಿಸಿ ಶುಭ ಹಾರೈಸಿದರು. ಉಜಿರೆ ಸಂತ ಅಂತೋನಿ ಚರ್ಚ್ ನ ಧರ್ಮಗುರು ಜೇಮ್ಸ್ ಡಿಸೋಜ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ಕೆ .ಪ್ರತಾಪ್ ಸಿಂಹ ನಾಯಕ್, ಉಜಿರೆ ಸಂತ ಅಂಥೋಣಿ ಚರ್ಚ್ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್. ಕಾರ್ಯದರ್ಶಿ ನಿತಿನ್ ಮೋನಿಸ್, ಫ್ರಾನ್ಸಿಸ್ ಫೆರ್ನಾಂಡಿಸ್,  ಉಜಿರೆ ಗ್ರಾ.ಪಂ. ಮಾಜಿ  ಸದಸ್ಯೆ ಎಮಿಲ್ದಾ ಫೆರ್ನಾಂಡಿಸ್, ಉಜಿರೆಯ ಸಿಸಿಲಿಯ ಫೆರ್ನಾಂಡಿಸ್, ಅನುಗ್ರಹ ಸಹಕಾರಿ ಸಂಘದ ಅಧ್ಯಕ್ಷ ವಲೇರಿಯನ್ ರೊಡ್ರಿಗಸ್, ಉಜಿರೆ ವರ್ತಕರ ಸಂಘದ ಅಧ್ಯಕ್ಷ ಅರವಿಂದ, ಉಜಿರೆ ದಿಶಾ ಅರುಣ್ ಕುಮಾರ್, ಶ್ವೇತಾ  ವೈನ್ಸ್ ನ ಪ್ರಶಾಂತ್, ಸವಿತಾ ಫೆರ್ನಾಂಡಿಸ್, ರೇಷ್ಮಾ ಫೆರ್ನಾಂಡಿಸ್, ಪ್ರಶಾಂತ್ ಫೆರ್ನಾಂಡಿಸ್, ಆಂಟೋನಿ ವೇಗಸ್, ಪ್ರೇಮ್ ವೇಗಸ್,ಬೆಳ್ತಂಗಡಿ ಶಾರದಾ ಅಪ್ಟಿಕಲ್ಸ್ ನ ವಿಲಿಯಂ ಡಿಸೋಜಾ ಮತ್ತಿತರ ಗಣ್ಯರು ಉಪಸ್ಥಿತರಿದ್ದು, ನೂತನ ಸಂಸ್ಥೆಗೆ ಶುಭ ಹಾರೈಸಿದರು.

ಬಂದಂತಹ ಅತಿಥಿ ಗಣ್ಯರನ್ನು  ಸಂಸ್ಥೆಯ ಮಾಲಕರಾದ ಪ್ರವೀಣ್ ಫೆರ್ನಾಂಡಿಸ್ ಮತ್ತು ಆಲ್ವಿನ್ ಪ್ರಕಾಶ್ ಫೆರ್ನಾಂಡಿಸ್ ರವರು ಸ್ವಾಗತಿಸಿ , ಕೃತಜ್ಞತೆ ಸಲ್ಲಿಸಿದರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.