ಶ್ರೀ ಶಿಶಿಲೇಶ್ವರ ದೇವಸ್ಥಾನ ಶಿಶಿಲ ವ್ಯವಸ್ಥಾಪನಾ ಸಮಿತಿ ಸದಸ್ಯರ ಆಯ್ಕೆ

ಶಿಶಿಲ: ಇತಿಹಾಸ ಪ್ರಸಿದ್ಧ ಶ್ರೀ ಶಿಶಿಲೇಶ್ವರ ದೇವಸ್ಥಾನ ಶಿಶಿಲ ಇದರ ವ್ಯವಸ್ಥಾಪನಾ ಸಮಿತಿಗೆ ಧಾರ್ಮಿಕ ದತ್ತಿ ಇಲಾಖೆ ನೂತನ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ಆಯ್ಕೆಗೊಳಿಸಿ ಆದೇಶ ನೀಡಿದೆ.
ನೂತನ ಸದಸ್ಯರಾಗಿ ಪ್ರಧಾನ ಅರ್ಚಕ ರಾಮ ಕಾರಂತ, ಪ.ಜಾ/ಪ.ಪಂಗಡದಿಂದ ಬಾಲಕೃಷ್ಣ ಕೆ ಕೊಲಾನಿ, ಮಹಿಳಾ ಕ್ಷೇತ್ರದಿಂದ ಶ್ರೀಮತಿ ಉಮಾವತಿ ಕೆಳಗಿನವಟ್ಲ, ಶ್ರೀಮತಿ ವೀಣಾ ಉಪಾಧ್ಯಾಯ ಕೊಳ್ಕೆಬೈಲು, ಸಾಮಾನ್ಯ ಕ್ಷೇತ್ರದಿಂದ ಆನಂದ ಪೂಜಾರಿ ದೇನೋಡಿ, ಮೋಹನ ಜೋಶಿ ಶಿಶಿಲ, ರಾಧಾಕೃಷ್ಣ ಭಟ್ ಆಚಾರಿಪಾಲು, ಡಿ.ಚಂದ್ರಶೇಖರ ಗೌಡ ಧರ್ಮದಕಳ, ಡಿ.ಶ್ರೀನಿವಾಸ ಮೂಡೆತ್ತಾಯ ನಾಗನಡ್ಕ ಇವರುಗಳು ಆಯ್ಕೆಯಾಗಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.