HomePage_Banner_
HomePage_Banner_

ಬೆಳ್ತಂಗಡಿ, : ಬಿಜೆಪಿಯಿಂದ ವಿಜಯೋತ್ಸವ

 

 

ಬಿಹಾರ ವಿಧಾನಸಬೆಯಲ್ಲಿ ಎನ್.ಡಿ.ಎ ಮೈತ್ರಿಕೂಟದ ಭರ್ಜರಿ ಗೆಲುವಿನ ಪ್ರಯುಕ್ತ ಹಾಗೂ ರಾಜ್ಯ ಉಪಚುನಾವಣೆಯಲ್ಲಿ ಬಿ.ಜೆ.ಪಿ ಎರಡು ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ ಹಿನ್ನಲೆಯಲ್ಲಿ ಇಂದು ಬೆಳ್ತಂಗಡಿ ನಗರದಲ್ಲಿ.ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಲಾಯಿತು.

 

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ರಜನಿ ಕುಡ್ವ. ಉಪಾಧ್ಯಕ್ಷರಾದ ಜಯನಂದ ಗೌಡ. ಸದಸ್ಯರಾದ ಶರತ್ ಕುಮಾರ್ ಬಿಜೆಪಿ ಮಂಡಲದ ಉಪಾಧ್ಯಕ್ಷ ಸೀತಾರಾಮ್ . ಮಂಡಲದ ಬಿಜೆಪಿ ಕಾರ್ಯದರ್ಶಿ ಪ್ರಶಾಂತ್. ಯುವಮೋರ್ಚಾ ಕಾರ್ಯದರ್ಶಿ ಉಮೇಶ್ ಕುಲಾಲ್. ಚಂದ್ರರಾಜ್ ಮೇಲಂತಬೆಟ್ಟು, ಅರವಿಂದ ಕುಮಾರ್. ಜಗದೀಶ್ ಕನ್ನಾಜೆ. ಹಾಗೂ ಬಕಾರ್ಯಕರ್ತರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.