HomePage_Banner_
HomePage_Banner_

ಉಜಿರೆ ಸಂತ ಅಂತೋನಿ ಚರ್ಚ್‌ನಲ್ಲಿ ವಾಹನಗಳ ಆಶೀರ್ವಚನ

ಉಜಿರೆ: ಇಲ್ಲಿಯ ಸಂತ ಅಂತೋನಿ ಚರ್ಚ್‌ನಲ್ಲಿ ಪ್ರತೀ ವರ್ಷದಂತೆ ವಾಹನಗಳ ಶುದ್ದೀಕರಣ ಆಶೀರ್ವಚನ ಕಾರ್ಯಕ್ರಮ ನ.8ರಂದು ಜರುಗಿತು.
ಚರ್ಚ್ ಪ್ರಧಾನ ಧರ್ಮಗುರು ವಂ.ಫಾ ಜೇಮ್ಸ್ ಡಿ’ಸೋಜಾ ಆಶೀರ್ವಚನ ನೆರವೇರಿಸಿದರು. ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ.ಫಾ ಉದಯ್ ಜೋಸೆಫ್ ಫೆರ್ನಾಂಡಿಸ್ ವಾಹನ ಶುದ್ದೀಕರಣಕ್ಕೆ ಸಹಕರಸಿದರು.


ಈ ಸಂದರ್ಭ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಆಂಟನಿ ಫೆರ್ನಾಂಡಿಸ್, ಕಾರ್ಯದರ್ಶಿ ನಿತಿನ್ ಮೋನಿಸ್ ಉಪಸ್ಥಿತರಿದ್ದರು, ಅರುಣ್ ಸಂದೇಶ್ ಡಿ’ಸೋಜ, ನವೀನ್ ಮೋನಿಸ್, ಪ್ರೇಮ್ ವೇಗಸ್ ಅನಿಲ್ ಡಿ’ಸೋಜಾ, ಅರುಣ್ ರೆಬೆಲ್ಲೋ, ಪ್ರವೀಣ್ ಫೆರ್ನಾಂಡಿಸ್, ಗ್ರೆಗ್ ಮೆಲ್‌ಸ್ಟಾರ್, ರೋಶನ್ ಡಿ’ಸೋಜ ಸಹಕರಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.