ಮೊಗೇರ ಸಮಾಜದ ಆಚರಣೆಗಳು ಮತ್ತು ಹುಟ್ಟು ಕಟ್ಟುಗಳ ಕಾಯಾ೯ಗಾರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನ ಶ್ರೀ ಕ್ಷೇತ್ರ ಎರ್ನೋಡಿ ಉಜಿರೆ ಇದರ ವಠಾರದಲ್ಲಿ “ಮೊಗೇರ ಧರ್ಮ ಚಾವಡಿ” ಎಂಬ ವೇದಿಕೆ ಅಡಿಯಲ್ಲಿ ನ. 8 ರಂದು ಬೆಳಿಗ್ಗೆ ಗಂಟೆ 10 ರಿಂದ ಸಂಜೆ ಗಂಟೆ 4 ರ ವರೆಗೆ ಮೊಗೇರ ಸಮಾಜದ ಆಚರಣೆಗಳು ಮತ್ತು ಹುಟ್ಟುಕಟ್ಟುಗಳ ಬಗ್ಗೆ ಒಂದು ದಿನದ ಕಾಯಾ೯ಗಾರ ಸಮಾವೇಶ ನಡೆಯಿತು.

ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಮೊಗೇರ ಸಂಘದ ಅಧ್ಯಕ್ಷರಾದ ಸುಂದರ ಮೇರ ದೀಪ ಬೆಳಗಿಸಿ ನೇರವೆಸಿದರು. ವೇದಿಕೆಯಲ್ಲಿ ಯು.ಬಾಬು ಮೊಗೇರ ಎರ್ನೋಡಿ, ಬಿ. ಕೆ ಗೋವಿಂದ ಮುಂಡಾಜೆ, ಸೀತಾರಾಮ ಕೊಂಚಾಡಿ, ಡಾ. ರಘು ಬೆಳ್ಳಿಪಾಡಿ, ನಂದರಾಜ ಸಂಕೇಶ್, ಶೇಖರ್ ಮಾರ್ನಾಡ್, ಹೊನ್ನಯ್ಯ ಕಾರ್ಕಳ, ಕರುಣಾಕರ ಸುಳ್ಯ, ರವಿ ಮಡಿಕೇರಿ, ಶಿವಪ್ಪ ಕೊಡಗು, ಮತಿತ್ತರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.