ನ.10: ಬಾಯ೯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬಾಯ೯: ಬಾಯ೯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮೂರು ಗೋಳಿ ಇದರ ಮುಂದೂಡಿದ ಆಡಳಿತ ಮಂಡಳಿ ಯ ನಿದೇ೯ಶಕರ ಆಯ್ಕೆ ಚುನಾವಣೆಯು ನ.10 ಮಂಗಳವಾರ ನಡೆಯಲಿದೆ ಎಂದು ರಿಟನಿಂ೯ಗ್ ಅಧಿಕಾರಿ ನವೀನ್ ಕುಮಾರ್ ಎಂ.ಎಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಸಹಕಾರಿ ಸಂಘದ ಚುನಾವಣೆಯು ಮಾ.15ರಂದು ನಡೆಯಬೇಕಾಗಿತ್ತು. ಆದರೆ ಕೊರೂನಾ ಹಿನ್ನೆಲೆಯಲ್ಲಿ ಮುಂದೂಲಾಡಲಾಗಿದ್ದ ಈ ಸಂಘದ ಚುನಾವಣೆ ಯು ನ.10ರಂದು ಪೂವಾ೯ಹ್ನ 9 ಗಂಟೆಯಿಂದ ಅಪರಾಹ್ನ 4ಗಂಟೆಯವರೆಗೆ ಸರಕಾರಿ ಪ್ರೌಢ ಶಾಲೆ ಪುತ್ತಿಲದಲ್ಲಿ ನಡೆಯಲಿದೆ .
ಕೊವಿಡ್-19 ಹಿನ್ನೆಲೆ ಯಲ್ಲಿ ಸರಕಾರದ ನಿಯಮವನ್ನು ಪಾಲಿಸಿ ನಡೆಯಲಿರುವ ಈ ಚುನಾವಣೆ ಯಲ್ಲಿ ಸಂಘದ ಗುರುತಿನ ಚೀಟಿ ಕಳೆದುಕೊಂಡವರು ಅಥವಾ ಪಡೆಯದೇ ಇರುವವರು ನ.10ರಂದು ಅಪರಾಹ್ನ 3.30ರ ಒಳಗೆ ಇತ್ತೀಚಿನ 2 ಭಾವ ಚಿತ್ರವನ್ನು ಸಲ್ಲಿಸಿ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.