HomePage_Banner_
HomePage_Banner_

ಕೊಯ್ಯೂರು: ರಾಷ್ಟ್ರ ರಾಜ್ಯಮಟ್ಟದ ಸಾಧಕರಿಗೆ ಹುಟ್ಟೂರ ಅಭಿನಂದನೆ

 

 

ಕೊಯ್ಯೂರು : ಇಲ್ಲಿಯ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಕೀರ್ತಿ ವಿಜೇತರು, ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾವರು ಮತ್ತು ನಿವೃತ್ತ ಶಿಕ್ಷಕಿಯವರಿಗೆ ಅಭಿನಂದನೆ ಕಾರ್ಯಕ್ರಮ ನ. 8 ರಂದು ” ಶ್ರೀ ಪಂಚದುರ್ಗಾ ಸಹಕಾರಿ ಭವನ”ದಲ್ಲಿ ನಡೆಯಿತು.

 


ನಡ ಸರಕಾರಿ ಪ್ರೌಢ ಶಾಲಾ ಶಿಕ್ಷಕ ರಾಜ್ಯ , ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಪ್ರಶಸ್ತಿಗಳನ್ನು ಪಡೆದ ಯಾಕುಬ್ ಕೊಯ್ಯೂರು, ಹಾಗೂ ಸರಕಾರಿ ಪ್ರೌಢ ಶಾಲಾ ಮಟ್ಟದಲ್ಲಿ 4 ನೇ ಸ್ಥಾನ ಪಡೆದೆ ಕು.ಶೈವಿ ಬಿ.ಕೊಯ್ಯೂರು ಅದೂರು ಪೇರಾಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ, ನಿವೃತ್ತ ಶಿಕ್ಷಕಿ ಜಾಹ್ನವಿ ಮತ್ತು ಕ್ರೀಡೆಯಲ್ಲಿ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದ ಕು.ಮುಸ್ತೀರಾ ಭಾನು ಇವರನ್ನು ಬೆಳ್ತಂಗಡಿ ತಾಲೂಕು ಶಾಸಕ ಹರೀಶ್ ಪೂಂಜ,ಮುಖ್ಯ ಅತಿಥಿಗಳ ಉಪಸ್ಥಿತರಿದ್ದು ವೇದಿಕೆಯಲ್ಲಿ ಸನ್ಮಾನಿಸಲಾಯಿತು

 

 

.ಕೊಯ್ಯೂರು ಪ್ರೌಢಶಾಲೆಯಲ್ಲಿ ಹೆಚ್ಚು ಅಂಕ ಗಳಿಸಿ ಕು.ಅಶ್ವಿನಿ, ದೀಪಕ್,ಸ್ಮೀತಾ ಮತ್ತು ಸುಶ್ಮಾ ಪುಷ್ಪ ನೀಡಿ ಹಾಗೂ ಕೊಯ್ಯೂರು ಪ್ರೌಢ ಶಾಲಾ ಶಿಕ್ಷಕರನ್ನು ಶಾಲು ಹೊದಿಸಿ ಗೌರವಿಸಿದರು.ಕೊಯ್ಯೂರು ಪ್ರಾ.ಕೃ.ಪ.ಸ.ಸಂಘದ ನಿವೃತ್ತ ಕಾರ್ಯನಿರ್ವಾಹಕ ಅಧಿಕಾರಿ ಅಶೋಕ್ ಕುಮಾರ್ ಅಗ್ರಸಾಲೆ ಅಧ್ಯಕ್ಷತೆ ವಹಿಸಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.