ಮಡಂತ್ಯಾರು. ಕೊಶಮಟ್ಟಂ ಫೈನಾನ್ಸ್ ವಲಯ ಕಚೇರಿ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

 

ಕೊಶಮಟ್ಟಂ ಫೈನಾನ್ಸ್ ವಲಯ ಕಚೇರಿ ಉದ್ಘಾಟನೆ
ಮಡಂತ್ಯಾರು: ಮಂಗಳೂರು ಶಿವಮೊಗ್ಗ ,ಹಾಸನ ,ರೀಸನ್ ಗಳನ್ನೋಳಗೊಂಡ ಕೊಶಮಟ್ಟಂ ಫೈನಾನ್ಸ್ ಲಿಮಿಟೆಡ್ ನ ವಲಯ ಕಚೇರಿ ನಂ.8 ರಂದು ಮಡಂತ್ಯಾರಿನ ಏರಿಕಾ ಟವರ್ಸ್ ನಲ್ಲಿ ಉದ್ಘಾಟನೆಗೊಂಡಿತು.

 


ಸಂಸ್ಥೆಯನ್ನು ಶಾಸಕ ಹರೀಶ್ ಪೂಂಜಾ ದೀಪಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ಹಾಗೂ ಕಾನೂನು ಸಲಹೆಗಾರರು ಬೆಳ್ತಂಗಡಿಯ ಜೆ ಕೆ ಪೌಲ್ . ಚಲನಚಿತ್ರ ನಟ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚೇತನ್ ರೈ ಮಾಣಿ. ಮಂಗಳೂರು ವಿಜಯಕಿರಣ ಸಂಪಾದಕರಾದ ದಿತೇಶ್. ಜವೀಯತುಲ್ ಫಲಾಹ್ ಕೊಲ್ಪದ ಬೈಲ್ ಇದರಅಧ್ಯಕ್ಷರಾದ ಹಾಜಿ ಅಬ್ದುಲ್ ಲತೀಫ್ ಸಾಹೇಬ್
ಬೆಳ್ತಂಗಡಿ ತಾಲೂಕು ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಶಿಧರ ಕಲ್ಮಂಜ. ಕುವೆಟ್ಟು ಕ್ಷೇತ್ರದ ಜಿಪಂ ಸದಸ್ಯರಾದ ಮಮತಾ ಶೆಟ್ಟಿ.
ಮಡಂತ್ಯಾರು ಸಿಕ್ವೇರಾ ಅಸೋಸಿಯೇಟ್ ನ ಅಲೆಕ್ಸ್ ಐವನ್. ಎರಿಕಾ ಟವರ್ಸ್ ಮಾಲಕರಾದ ಎಡ್ಮಿನ್ ಡಯಾಸ್.
ಏರ್ಟೆಲ್ ಏರಿಯಾ ಮೆನೇಜರ್ ಕಿರಣ್ ಕುಮಾರ್ ಶೆಟ್ಟಿ. ಬಿಜೆಪಿ ಮಹಾಶಕ್ತಿ ಕೇಂದ್ರ ಅಳದಂಗಡಿಯ ಪ್ರಧಾನ ಕಾರ್ಯದರ್ಶಿ ವಿಶ್ವನಾಥ್ ಹೊಳ್ಳ. ಎಲ್ಲಾ ಜಿಲ್ಲೆಯ ರೀಜನಲ್ ಮ್ಯಾನೇಜರ್ ಗಳು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು ಸಂಸ್ಥೆ ವತಿಯಿಂದ ಶಾಸಕ ಹರೀಶ್ ಪೂಂಜಾರನ್ನು , ಝಾನಲ್ ಮ್ಯಾನೇಜರ್ ಶಾಜಿ ಕುರಿಯನ್ ರವನ್ನು . ಹಾಗೂ ಚಲನಚಿತ್ರ ನಟ ಚೇತನ ರೈ ರವನ್ನು. ಸನ್ಮಾನಿಸಲಾಯಿತು.

 


ಝಾನಲ್ ಮ್ಯಾನೇಜರ್ ಶಾಜಿ ಕುರಿಯನ್ ಸ್ವಾಗತಿಸಿ. ಅಮೃತೇಶ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.