HomePage_Banner_
HomePage_Banner_

 ಕಲ್ಮಂಜ: ವಿದ್ಯಾನಗರ ನಿವಾಸಿ ವಾರಿಜ ಹೃದಾಯಘಾತದಿಂದ ನಿಧನ

ಕಲ್ಮಂಜ: ಇಲ್ಲಿಯ ವಿದ್ಯಾನಗರ ಕಲ್ಲೆ ಮನೆ ನಿವಾಸಿ ವಾರಿಜ (75 ವ) ರವರು ಹೃದಾಯಘಾತದಿಂದ ನ.6 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು  ಮೂವರು ಪುತ್ರಿಯರಾದ  ದೇವಕಿ, ಜಯ, ಹೇಮಾವತಿ ಹಾಗೂ ಅಪಾರ ಕುಟುಂಬ ವರ್ಗದವರನ್ನು ಆಗಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.