HomePage_Banner_
HomePage_Banner_

ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಕಂಬಳ ಓಟಗಾರ ಹಕ್ಕೇರಿ ಸುರೇಶ್ ಶೆಟ್ಟಿಯವರಿಗೆ ಸನ್ಮಾನ

ಆರಂಬೋಡಿ: ಆರಂಬೋಡಿ ಬಿಜೆಪಿ ಗ್ರಾಮ ಸಮಿತಿ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘ ಆರಂಬೋಡಿ ಇದರ ವತಿಯಿಂದ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಆರಂಬೋಡಿ ಗ್ರಾಮದ ಕಂಬಳ ಓಟಗಾರ ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಎಂ. ಶೆಟ್ಟಿ ಅವರನ್ನು ಅವರ ಮನೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಆರಂಬೋಡಿ ಗ್ರಾ.ಪಂ. ಅಧ್ಯಕ್ಷ ಪ್ರಭಾಕರ ಹುಲಿಮೇರು, ಬಿಜೆಪಿ ಬೆಳ್ತಂಗಡಿ ಮಂಡಲದ ಮಹಿಳಾ ಮೋರ್ಚಾದ ಅಧ್ಯಕ್ಷೆ ವಿಜಯಾ ರಮೇಶ್ ಕುಂಜಾಡಿ, ಬಿಜೆಪಿ ಆರಂಬೋಡಿ ಶಕ್ತಿಕೇಂದ್ರದ ಅಧ್ಯಕ್ಷೆ, ಗ್ರಾ.ಪಂ. ಉಪಾಧ್ಯಕ್ಷೆ ಆಶಾ ಎಸ್. ಶೆಟ್ಟಿ, ಮಂಡಲ ಎಸ್.ಸಿ ಮೋರ್ಚಾ ಕಾರ್ಯದರ್ಶಿ ಸುರೇಶ್ ಹೆಚ್. ಹೊಕ್ಕಾಡಿಗೋಳಿ, ಆರಂಬೋಡಿ ಗ್ರಾ.ಪಂ. ಸದಸ್ಯ ಶಶಿಧರ ಶೆಟ್ಟಿ ಹಕ್ಕೇರಿ, ಸಿದ್ಧಕಟ್ಟೆ ಸಿ.ಎ ಬ್ಯಾಂಕ್ ನಿರ್ದೇಶಕ ದಿನೇಶ್ ಹುಲಿಮೇರು, ಹಿರಿಯ ಕಂಬಳ ಓಟಗಾರರಾದ ಸುರೇಶ್ ಶೆಟ್ಟಿ ಹಕ್ಕೇರಿ, ಆನಂದ ಶೆಟ್ಟಿ ಹಕ್ಕೇರಿ, ಪ್ರಮುಖರಾದ ಕೃಷ್ಣ ಶೆಟ್ಟಿ ಉಮನೊಟ್ಟು, ಗಣೇಶ್ ಶೆಟ್ಟಿಗಾರ್ ಪೂಂಜ, ಉಮೇಶ್ ಶೆಟ್ಟಿ ಪಾಲ್ಯ, ಅಮಿತ್ ಪೂಜಾರಿ, ರಾಜೇಶ್ ಹುಲಿಮೇರು, ಜಯಂತ್ ಶೆಟ್ಟಿ ಹಕ್ಕೇರಿ, ಪ್ರದೀಪ್ ಪೂಜಾರಿ, ಹೇಮಂತ್ ಕುಲಾಲ್, ದಿನೇಶ್ ಶೆಟ್ಟಿಗಾರ್ ಕೂಡುರಸ್ತೆ, ಸುರೇಶ್, ಸೂರಜ್ ಶೆಟ್ಟಿ ಕೊಡ್ಯೇಲ್, ಕಿಶೋರ್ ಪೂಜಾರಿ, ನೀಲೇಶ್ ಶೆಟ್ಟಿ ಪೂಂಜ, ನಂದಕುಮಾರ್ ಪೂಂಜ ಹಾಗೂ ಸುರೇಶ್ ಎಂ. ಶೆಟ್ಟಿ ಮನೆಯವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.