HomePage_Banner_
HomePage_Banner_

ಸುಲ್ಕೇರಿಮೊಗ್ರು ಸಹಕಾರಿ  ಸಂಘದ ಸಿಇಒ ಆಗಿ ಅಮ್ಮಾಜಿ ಪೂಜಾರಿ ನೇಮಕ; ಅಧಿಕಾರ ಹಸ್ತಾಂತರ

ಶಿರ್ಲಾಲು: ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶಿರ್ಲಾಲುವಿನ‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಅಮ್ಮಾಜಿ ಪೂಜಾರಿ ನೇಮಕಗೊಂಡಿದ್ದಾರೆ.
ಸಹಕಾರಿ ಸಂಘದಲ್ಲಿ ಕಳೆದ 37 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾದ ಪಿ.ಹೆಚ್ ನಿತ್ಯಾನಂದ ಶೆಟ್ಟಿಯವರು ಅಧಿಕಾರ ಹಸ್ತಾಂತರಿಸಿದರು.


ಸಂಘದ ಅಧ್ಯಕ್ಷ ನವೀನ್ ಕೆ ಸಾಮಾನಿಯವರು ಅಧಿಕಾರ ಸ್ವೀಕರಿಸಿದ ಅಮ್ಮಾಜಿಯವರಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಅಳದಂಗಡಿ ಸಿ.ಎ ಬ್ಯಾಂಕ್ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗೀಲಬೈಲು, ಪ್ರಮುಖರಾದ ನಾರಾಯಣ ರಾವ್, ಕಿಶೋರ್ ಹೆಗ್ಡೆ, ಶೀನಪ್ಪ ಎಂ,ಆನಂದ ಸಾಲಿಯಾನ್,ಸುಮಿತ್ರ ಹೆಗ್ಡೆ,ಅಶೋಧರ,ಸುದೀಶ್ ಹೆಗ್ಡೆ, ಮಾಧವ,ಬ್ಯಾಂಕಿನ ಸಿಬ್ಬಂದಿ ವರ್ಗ,ಸಂಘದ ಸದಸ್ಯರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.