HomePage_Banner_
HomePage_Banner_

ಯಸ್.ಡಿ.ಯಂ ಇಂಜಿನಿಯರಿಂಗ್ ಕಾಲೇಜ್: ಸುಬ್ರಹ್ಮಣ್ಯ ತೋಳ್ಪಾಡಿತ್ತಾಯರಿಗೆ ಪಿಎಚ್.ಡಿ. ಪದವಿ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಸುಬ್ರಹ್ಮಣ್ಯ ತೋಳ್ಪಾಡಿತ್ತಾಯರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ.ಟಿ.ಯು) ಬೆಳಗಾವಿಯು, ಪಿಎಚ್.ಡಿ. ಪದವಿ ನೀಡಿರುತ್ತದೆ. ಡಾ. ಯಂ. ಮಂಜುನಾಥ ನಾಯಕ್ (IISc ಬೆಂಗಳೂರು) ಹಾಗೂ ಡಾ. ಅನಂತ ಪ್ರಸಾದ್ ( Jyothi IT foundation ಬೆಂಗಳೂರು) ರವರ ಮಾರ್ಗದರ್ಶನದಲ್ಲಿ “Design, Development, Performance analysis and Optimization of Micro Composite Based Pressure Sencor ” ಎಂಬ ವಿಷಯದ ಕುರಿತು ಸಂಶೋಧನಾ ಮಹಾಪ್ರಬಂಧ ಮಂಡಿಸಿದ್ದರು. ಧರ್ಮಸ್ಥಳ ಶಾಂತಿವನದ ಸೀತಾರಾಮ ತೋಳ್ಪಡಿತ್ತಾಯ ಮತ್ತು ಮನೋರಮ ದಂಪತಿಯವರ ಸುಪುತ್ರರಾರಾಗಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.