ಶಿಶಿಲ : ಧ್ವಜಕಟ್ಟೆ ಉದ್ಘಾಟನೆ

 

 

ಶಿಶಿಲ : ಹಿಂದು ಜಾಗರಣ ವೇದಿಕೆ ಶಿಶಿಲ ಹಾಗೂ ಮತ್ಯ್ಸ ಘಟಕ ಶಿಶಿಲ ಇದರ ವತಿಯಿಂದ ಶಿಶಿಲದಲ್ಲಿ ನಿರ್ಮಿಸಿದ ನೂತನ ಧ್ವಜಕಟ್ಟೆಯನ್ನು
ಶಾಸಕ ಹರೀಶ್ ಪೂಂಜಾ ನ. 3ರಂದು ಉದ್ಘಾಟಿಸಿದರು

ಹಿಂದು ಜಾಗರಣ ವೇದಿಕೆಯ ಜಿಲ್ಲಾಧ್ಯಕ್ಷರಾದ ಜಗದೀಶ್ ನೆಕ್ಕರೆಕೆರೆ, ಸಂಪರ್ಕ ಪ್ರಮುಖ್ ನರಸಿಂಹ ಮಾಣಿ, ಪುತ್ತೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ಹೊಸಮನೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಿನ್ಮಯ್ ಈಶ್ವರಮಂಗಲ, ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ, ವಲಯ ಸಂಚಾಲಕ ರುಕ್ಮಯ ಮಡಿವಾಳ ಕೊಕ್ಕಡ, ಶಿಶಿಲ ಸಂಚಾಲಕ ಯತೀಶ್ ಪೇರಿಕೆ, ಸಹಸಂಚಾಲಕ ಸುರೇಶ್ ಗಾಣದಕೊಟ್ಟಿಗೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬಾಲಕೃಷ್ಣ ಗೌಡ ಗಾಣದಕೊಟ್ಟಿಗೆ ಮತ್ತು ಲಿಂಗ ಕೊಳಕ್ಕೆಬೈಲ್ ಇವರನ್ನು ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.