HomePage_Banner_
HomePage_Banner_

ಬೆಳಾಲು ಕು| ಚಿತ್ತಾರ ರಿಗೆ ಸಿಂಗಿಂಗ್ ಸ್ಟಾರ್ ಪುರಸ್ಕಾರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳಾಲು: ಶ್ರೀ ಆದಿಶಕ್ತಿ ಜಗದಾಂಬಾ ದೇವಸ್ಥಾನ ಟ್ರಸ್ಟ್ ಹೊನ್ನಾವರ ಇವರು ಆಯೋಜಿಸಿರುವ ಆದಿಶಕ್ತಿ ಜಗದಂಬಾ ಸಿಂಗಿಂಗ್ ಸ್ಟಾರ್-2020 ಸ್ಪರ್ಧೆಯಲ್ಲಿ ಬೆಳಾಲಿನ ಕು| ಚಿತ್ತಾರ ರವರು ಭಾಗವಹಿಸಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಇವರು ಬೆಳಾಲು ಗ್ರಾಮದ ಕೊಲ್ಪಾಡಿ ಅಂಗನವಾಡಿ ಕಾರ್ಯಕರ್ತೆ ಲೀಲಾ ಎಸ್ ಮತ್ತು ವೀರಣ್ಣ ಗೌಡ ದಂಪತಿ ಪುತ್ರಿಯಾಗಿದ್ದು, ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಅಂತಿಮ ಪದವಿ ವ್ಯಾಸಾಂಗ ಮಾಡುತ್ತಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.