ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಸಾಹಿತಿ ಎನ್.ಜಿ ಪಟವರ್ಧನ್ ರಿಗೆ ಸನ್ಮಾನ

ಬೆಳ್ತಂಗಡಿ: ಕನ್ನಡ ರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ತಾಲೂಕಿನ ಹಿರಿಯ ಕನ್ನಡ ಸಾಹಿತಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕ ಎನ್.ಜಿ.ಪಟವರ್ಧನ್ ರವರನ್ನು ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಬಿ.ಕೆ.ಧನಂಜಯ ರಾವ್, ಕಾರ್ಯದರ್ಶಿ, ಶ್ರೀಧರ ಕೆ.ವಿ, ಡಾ.ಎಂ.ಎಂ.ದಯಾಕರ್, ಮನೋರಮಾ ಭಟ್ ಹಾಗೂ ಸನ್ಮಾನಿತರ ಪತ್ನಿ ವಿಜಯಲಕ್ಷ್ಮಿ ಪಟವರ್ಧನ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.