HomePage_Banner_
HomePage_Banner_

ಪಡಂಗಡಿ: ವರ್ಗಾಯಿತ ಪಿಡಿಒ ಸುಧಾಕರ ಡಿ. ಯವರಿಗೆ ಬೀಳ್ಕೊಡುಗೆ

ಪಡಂಗಡಿ: ಪಡಂಗಡಿ ಗ್ರಾಮ ಪಂಚಾಯತ್‌ನಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯಾಗಿ 10ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿ, ವೇಣೂರು ಗ್ರಾ.ಪಂ.ಗೆ ವರ್ಗಾವಣೆಗೊಂಡಿರುವ ಸುಧಾಕರ ಡಿ. ಯವರಿಗೆ ಬೀಳ್ಕೊಡುಗೆ ಸಮಾರಂಭ ನ.2 ರಂದು ಪಡಂಗಡಿ ಗ್ರಾ.ಪಂ.ನಲ್ಲಿ ನಡೆಯಿತು.
ಪಡಂಗಡಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಮೀನಾಕ್ಷಿ, ಮಾಜಿ ಉಪಾಧ್ಯಕ್ಷ ಸಂತೋಷ ಜೈನ್, ಅಭಿವೃದ್ಧಿ ಅಧಿಕಾರಿ ಸಫನಾ, ಕಾರ್ಯದರ್ಶಿ ತಾರಾನಾಥ ನಾಯ್ಕ್, ನಿವೃತ್ತ ಕಾರ್ಯದರ್ಶಿ ದಿನೇಶ್ ಪಿ., ಮಾಜಿ ಸದಸ್ಯರುಗಳಾದ ಮ್ಯಾಕ್ಸಿಂ ಸಿಕ್ವೇರ, ಸುಂದರ ಪೂಜಾರಿ, ಬಾಬು, ಸುನಂದಾ ಶೆಟ್ಟಿ, ಮಲ್ಲಿಕಾ, ಗೋಪಿ, ಮೆಲ್ವಿನ್ ಸಿಕ್ವೇರ, ಸುಕೇಶ್ ಪೂಜಾರಿ, ಹಾಮದ್ ಬಾವ,  ಕೊಯಿಲ ಗ್ರಾ.ಪಂ. ಕಾರ್ಯದರ್ಶಿ ‌ಪಮ್ಮು, ಗುತ್ತಿಗೆದಾರರಾದ ರಫಿಕ್, ರಾಜ್ ಪ್ರಕಾಶ್, ಚಂದ್ರಕಾಂತ, ಪ್ರಣಮ್, ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.