ಬಂದಾರು ಪ್ರಗತಿಪರ ಕೃಷಿಕ ದೊಲ್ಲ ಗೌಡ ನಿಧನ

 

 

ಬಂದಾರು :
ಮೈರೋಳ್ತಡ್ಕ ಇಲ್ಲಿಯ ಚಿರಾಮೃತ,ಕುಂಬುಡಂಗೆ ನಿವಾಸಿ ಪ್ರಗತಿಪರ ಕೃಷಿಕ ದೊಲ್ಲ ಗೌಡ (57.ವರ್ಷ)ರವರು ಅಲ್ಪಕಾಲದ ಅನಾರೋಗ್ಯದಿಂದ ಅ.31ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ತಾಯಿ‌ ಬೂದಮ್ಮ ತಂಗಿ ,ಪತ್ನಿ ಜಾನಕಿ,ತಂಗಿ ಶ್ರೀಮತಿ ತೀರ್ಥ ನಾರಾಯಣ ಗೌಡ,ಪುತ್ರ ಗಿರೀಶ್ ಗೌಡ.ಬಿ.ಕೆ,ಪುತ್ರಿ ಶ್ವೇತ.ಕೆ ಹಾಗೂ ಅಪಾರ ಬಂಧು-ವರ್ಗದವರನ್ನು ಅಗಲಿದ್ದಾರೆ.
ಮೃತರ ಮನೆಗೆ ಊರಿನ ಗಣ್ಯರು,ಸಂಘಸಂಸ್ಥೆಗಳ ಪ್ರತಿನಿಧಿಗಳು,ಹಿತೈಷಿಗಳು,ಬಂಧು ವರ್ಗದವರು ಬೇಟಿ ನೀಡಿ ಅಂತಿಮ ದರ್ಶನ ಪಡೆದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.