HomePage_Banner_
HomePage_Banner_

ನಾಲ್ವರು ಸಾಧಕರಿಗೆ ಹಾಗೂ ಎರಡು ಸೇವಾ ಸಂಸ್ಥೆಗಳಿಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ

 

 

ನಾಲ್ವರು ಸಾಧಕರಿಗೆ ಹಾಗೂ ಎರಡು ಸೇವಾ ಸಂಸ್ಥೆಗಳಿಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ

 


ಬೆಳ್ತಂಗಡಿ. ವೈದ್ಯಕೀಯ ಸೇವೆಯ ಸಾಧನೆಗಾಗಿ ಡಾ. ವೇಣುಗೋಪಾಲ ಶರ್ಮ ಗುರುವಾಯನಕೆರೆ.
ವಾದ್ಯ ಕಲಾವಿದ ಸುಂದರ ದೇವಾಡಿಗ ಅಳದಂಗಡಿ.
ಇತಿಹಾಸಗಾರ ಡಾ. ಉಮಾನಾಥ್ ಶೆಣೈ. ಪತ್ರಿಕೋದ್ಯಮ ಸಾಧನೆಗಾಗಿ ಜಿನ್ನಪ್ಪ ಗೌಡ ಬೆಳಲು. ಸಂಘ-ಸಂಸ್ಥೆಗಳ ವಿಭಾಗದಲ್ಲಿ ಸಮಾಜಸೇವೆಗಾಗಿ ವೀರಕೇಸರಿ ಧರ್ಮಸ್ಥಳ. ಕೃಷಿ ಕ್ಷೇತ್ರದಲ್ಲಿ ಕಸ್ತೂರಿರ್ಬ ಸಂಜೀವಿನಿ ಮಹಿಳಾ ಸಂಘ ಬೆಳಾಲು ಇವರಿಗೆ ನ.1 ರಂದುಮಂಗಳೂರು ನೆಹರೂ ಮೈದಾನದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಲಾಯಿತು

 

 


ಈ ಸಂದರ್ಭದಲ್ಲಿ ದ.ಕ ಸಂಸದರಾದ ನಳಿನ್ ಕುಮಾರ್ ಕಟೀಲ್. ಜಿಲ್ಲಾ ಉಸ್ತುವಾರಿ ಸಚಿವರಾದ ಕೊಟಶ್ರೀನಿವಾಸ್.
ಮಂಗಳೂರು ಶಾಸಕರಾದ ವೇದನ್ಯಾಸ ಕಾಮತ್
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮೀನಾಕ್ಷಿ ಶಾಂತಿಗೋಡು. ಉಪಾಧ್ಯಕ್ಷರಾದ ಕಸ್ತೂರಿ ಪಂಜ. ಕನ್ನಡ ಪರಿಷತ್ ದ.ಕ. ಜಿಲ್ಲಾಧ್ಯಕ್ಷರಾದ ಪ್ರದೀಪ್ ಕುಮಾರ್
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಕತ್ತಲ್ ಸರ್.
ಉಪಸ್ಥಿತರಿದ್ದರು

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.