ಓಡಿಲ್ನಾಳ: ಲೀಲಾವತಿ ಶೆಟ್ಟಿ ಪಣೆಜಾಲು ನಿಧನ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1


ಪಣೆಜಾಲು : ಇಲ್ಲಿಯ ಮುಗುಳಿ “ಮನಸ್ವಿ ನಿಲಯ” ನಿವಾಸಿ ಲೀಲಾವತಿ ಶೆಟ್ಟಿ  (72 .ವರ್ಷ) ರವರು ಅಲ್ಪಕಾಲದ ಅನಾರೋಗ್ಯದಿಂದ ಗುರುವಾಯನಕೆರೆ ಅಭಯ  ಆಸ್ಪತ್ರೆ ಯಲ್ಲಿ ಅ.31 ರಂದು ರಾತ್ರಿ  ನಿಧನರಾದರು.

ಮೃತರು 2 ಗಂಡು ಮಕ್ಕಳಾದ ಶೇಖರ ಶೆಟ್ಟಿ,ಜಯಂತ ಶೆಟ್ಟಿ,3 ಹೆಣ್ಣುಮಕ್ಕಳಾದ ಲಲಿತ ಶೆಟ್ಟಿ, ಶಶಿ ಶೆಟ್ಟಿ, ಗೀತಾ ಶೆಟ್ಟಿ,5ಮಂದಿ  ಸಹೋದರರು, 2 ಮಂದಿ ಸಹೋದರಿಯರು  ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಓರ್ವ ಪುತ್ರ ಶೇಖರ ಶೆಟ್ಟಿ ಯವರು ಗುರುವಾಯನಕೆರೆ ಮಯೂರ ಆರ್ಕೆಡ್ ಮಾಲಕರಾಗಿದ್ದು, ಇನ್ನೋರ್ವ ಪುತ್ರ ಜಯಂತ ಶೆಟ್ಟಿ ಯವರು ಆಂದ್ರ ಪ್ರದೇಶದ ಕಡಪದಲ್ಲಿ ಹೊಟೇಲು ಉದ್ಯಮ ನಡೆಸುತ್ತಿದ್ದಾರೆ.

ಮೃತರ ಮನೆಗೆ ಗಣ್ಯರು, ಹಿತೈಷಿಗಳು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.