HomePage_Banner_
HomePage_Banner_

ಗೇರುಕಟ್ಟೆ: ಸಹೋದರರಿಬ್ಬರ ವಾಹನ ಪರಸ್ಪರ ಡಿಕ್ಕಿ:  ಓರ್ವ ಗಂಭೀರ

ಗೇರುಕಟ್ಟೆ : ಉಪ್ಪಿನಂಗಡಿ-ಗುರುವಾಯನಕೆರೆ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಮೂಲಕ ಸಂಚಾರ ಮಾಡುವ ಸಂದರ್ಭದಲ್ಲಿ ಗೇರುಕಟ್ಟೆ ಪೇಟೆಗೆ ಸಮೀಪದ ರಸ್ತೆಯಲ್ಲಿ  ಗೇರುಕಟ್ಟೆ ಕೊರಂಜ ನಿವಾಸಿಗಳಾಗಿದ್ದು, ಗೇರುಕಟ್ಟೆಯಲ್ಲಿ ಎಸ್.ಎ ಜನರಲ್ ಸ್ಟೋರ್ ಎಂಬ ಒಂದೇ ಹೆಸರಿನ ಎರಡು ಅಂಗಡಿಗಳನ್ನು ಹೊಂದಿರುವ  ಸಹೋದರರಿಬ್ಬರ ವಾಹನಗಳ ನಡುವೆ ಪರಸ್ಪರ ಅಪಘಾತ ಸಂಭವಿಸಿದ ಘಟನೆ ಅ.31 ರಂದು ನಡೆದಿದೆ.

ಎಸ್.ಎ.ಹಮೀದ್ ರವರ ಪುತ್ರ ನೌಫಲ್ ರವರು ಚಲಾಯಿಸುತ್ತಿದ್ದ ಬ್ರೀಡ್ಞ್ ಕಾರು ಮತ್ತು ಎಸ್.ಎ  ಇಸ್ಮಾಯಿಲ್ ಪುತ್ರ ರಫೀಜ್ ರವರು ಚಲಾಯಿಸುತ್ತಿದ್ದ ಓಮ್ನಿ ಕಾರಿಗೆ ಪರಸ್ಪರ ಡಿಕ್ಕಿ ಹೊಡೆದು ವಾಹನಗಳ ಎದುರು ಭಾಗ  ಸಂಪೂರ್ಣವಾಗಿ ನುಜ್ಚು ಗುಜ್ಜಾಗಿದ್ದು, ಎಸ್.ಎ.ಇಸ್ಮಾಯಿಲ್ ರವರ ಕಾಲಿಗೆ ಗಂಭೀರ ಗಾಯಗಳಾಗಿವೆ. ಸಹ ಪ್ರಯಾಣಿಕರು  ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.