HomePage_Banner_
HomePage_Banner_

ಇಂದಬೆಟ್ಟು ಕಾಂಗ್ರೆಸ್ ಕಾರ್ಯಕರ್ತರ ಐಕ್ಯತಾ ಸಮಾವೇಶ: ಇಂದಿರಾ ಗಾಂಧಿ ಪುಣ್ಯ ಸ್ಮರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 ಇಂದು ರೈತರು ಸಂತಸದಲ್ಲಿದ್ದರೆ ಕಾಂಗ್ರೆಸ್ ಕಷ್ಟದಲ್ಲಿದೆ: ಗಂಗಾಧರ ಗೌಡ

ಇಂದಬೆಟ್ಟು: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬ್ಲಾಕ್ ಸಮಿತಿ ಬೆಳ್ತಂಗಡಿ ಗ್ರಾಮೀಣ ಘಟಕ, ಇಂದಬೆಟ್ಟು ಗ್ರಾಮ ಸಮಿತಿ ಮತ್ತು ಬೂತ್ ಸಮಿತಿಯ ಕಾರ್ಯಕರ್ತರ ಐಕ್ಯತಾ ಸಮಾವೇಶ ಅ.31ರಂದು ಇಂದಬೆಟ್ಟು ಚರ್ಚ್ ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮವನ್ನು ಮಾಜಿ ಸಚಿವ ಕೆ. ಗಂಗಾಧರ ಗೌಡ ಉದ್ಘಾಟಿಸಿ, ಇಂದಿರಾ ಗಾಂಧಿ ಯವರು ಬಡವರ ಕಲ್ಯಾಣ ಕ್ಕಾಗಿ ಅನೇಕ ಯೋಜನೆಗಳನ್ನು . ಭೂಸುಧಾರಣೆ  ಕಾಯ೯ಕ್ರಮವೂ ಇದರಲ್ಲಿ ಒಂದಾಗಿದೆ. ಇಂದು ರೈತರು ಸಂತಸದಲ್ಲಿದ್ದರೆ  ಕಾಂಗ್ರೆಸ್ ಕಷ್ಟದಲ್ಲಿ ಇದೆ ಎಂದರು.

  ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್(ಗ್ರಾಮೀಣ) ಅಧ್ಯಕ್ಷ ರಂಜನ್ ಜಿ ಗೌಡ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್(ನಗರ) ಅಧ್ಯಕ್ಷ ಕೆ ಶೈಲೇಶ್ ಕುಮಾರ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ ಮ್ಯಾಥ್ಯೂ,ಜಿ.ಪಂ ಸದಸ್ಯರಾದ ನಮಿತಾ ಕೆ ಪೂಜಾರಿ, ಶೇಖರ್ ಕುಕ್ಕೇಡಿ, ಧರಣೇಂದ್ರ ಕುಮಾರ್, ಬೆಳ್ತಂಗಡಿ ಎಪಿಎಂಇ ಸದಸ್ಯ ಆನಂದ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಬಿ.ಅಶ್ರಫ್, ಎಪಿಎಂಸಿ ಮಾಜಿ ಅಧ್ಯಕ್ಷ ಭರತ್ ಕುಮಾರ್, ತಾ.ಪಂ ಮಜಿ ಉಪಾಧ್ಯಕ್ಷ ಮುಕುಂದ ಸುವರ್ಣ, ಮಡಂತ್ಯಾರು ಗ್ರಾ.ಪಂ ಮಾಜಿ ಸದಸ್ಯ ಅಬ್ದುಲ್ ರಹಿಮಾನ್ ಪಡ್ಪು, ನ.ಪಂ ಸದಸ್ಯ ಜಗದೀಶ್ ಡಿ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಪ್ರಧಾನ ಕಾರ್ಯದರ್ಶಿ, ಪ್ರವೀಣ್ ವಿ.ಜೆ, ದಯಾನಂದ ಬೆಳಾಲು, ಗ್ರಾಮ ಸಮಿತಿ ಅಧ್ಯಕ್ಷ ಕೆ ಜಯರಾಮ ಬಂಗಾಡಿ, ಕಾರ್ಯದರ್ಶಿ ರಾಜೇಶ್ ಪುದುಚೇರಿ, ಸಾಮಾಜಿಕ ಜಾಲತಾಣದ ಸಂಚಾಲಕ ಅಬ್ದುಲ್ ಸಮದ್, ಬೂತು ಸಮಿತಿ ಅಧ್ಯಕ್ಷ ವೀರಪ್ಪ ಮೊಐಲಿ, ಗಫೂರ್ ಸಾಹೇಬ್, ಇಸ್ಮಾಯಿಲ್, ಜಾನ್‌ಸನ್ ಸಿ.ವಿ, ಇಂದಬೆಟ್ಟು ಗ್ರಾ.ಪಂ ಮಾಜಿ ಸದಸ್ಯ ಇಬ್ರಾಹಿಂ, ಮಹಿಳಾ ಘಟಕದ ಅಧ್ಯಕ್ಷ್ಷೆ ಶೋಭಾ ನಾರಾಯಣ ಗೌಡ, ಇಂದಬೆಟ್ಟು ಗ್ರಾ.ಪಂ ಮಾಜಿ ಸದಸ್ಯರಾದ ಎಲಿಯಾ, ಸುಲೈಮಾನ್, ಇಸುಬು, ವಿನೋದಾ, ಶೀಲಾ ಫ್ರಾನ್ಸಿಸ್, ಮೋನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

ಈ ಸಂದರ್ಭದಲ್ಲಿ ರಾಜೇಂದ್ರ ಇಂದಬೆಟ್ಟು  ರವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.