ನಾಲ್ವರು ಸಾಧಕರು ಹಾಗೂ ಎರಡು ಸೇವಾ ಸಂಸ್ಥೆಗಳಿಗೆ ಜಿಲ್ಲಾ ಮಟ್ಟದ ರಾಜೋತ್ಸವ ಪ್ರಶಸ್ತಿ

ಬೆಳ್ತಂಗಡಿ: ಪ್ರತಿ ವಷ೯ದಂತೆ ಈ ವಷ೯ವು ಜಿಲ್ಲಾ ಮಟ್ಟದ ಕನ್ನಡ ರಾಜೋತ್ಸವ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ನೀಡುವ ದ.ಕ ಜಿಲ್ಲಾ ಮಟ್ಟದ 2020ನೇ ಸಾಲಿನ ರಾಜೋತ್ಸವ ಪ್ರಶಸ್ತಿಗೆ ತಾಲೂಕಿನ ನಾಲ್ಕು ಮಂದಿ ಸಾಧಕರು ಹಾಗೂ ಎರಡು ಸಂಸ್ಥೆಗಳು ಪಾತ್ರವಾಗಿದೆ.


ವೈದ್ಯಕೀಯ ಸೇವೆಯ ಸಾಧನೆಗಾಗಿ ಗುರುವಾಯನಕೆರೆಯ ಡಾ. ವೇಣುಗೋಪಾಲ ಶಮ೯, ವಾದ್ಯ ಕಲಾವಿದ ಸುಂದರ ದೇವಾಡಿಗ ಅಳದಂಗಡಿ, ಇತಿಹಾಸ ಕಾರ ಡಾ.ಉಮಾನಾಥ ಶೆಣೈ, ಪತ್ರಿಕೋದ್ಯಮ ಸಾಧನೆಗಾಗಿ ಜಿನ್ನಪ್ಪ ಗೌಡ ಸೊರಗೆಮಜಲು ಬೆಳಾಲು ಪ್ರಶಸ್ತಿ ಪಡೆದ ಸಾಧಕರಾಗಿದ್ದಾರೆ.

ಕಸ್ತೂಬಾ೯ ಸಂಜೀವಿನಿ ಮಹಿಳಾ ಸಂಘ ಬೆಳಾಲು

ಸಂಘ-ಸಂಸ್ಥೆಗಳ ವಿಭಾಗ ದಲ್ಲಿ ಸಮಾಜ ಸೇವೆ ಗಾಗಿ ವೀರಕೇಸರಿ ಧಮ೯ಸ್ಥಳ ಬೆಳ್ತಂಗಡಿ ಹಾಗೂ ಕೃಷಿ ಕ್ಷೇತ್ರದಲ್ಲಿ ಸಾಧನೆಗಾಗಿ ಕಸ್ತೂಬಾ೯ ಸಂಜೀವಿನಿ ಮಹಿಳಾ ಸಂಘ ಬೆಳಾಲು ಪ್ರಶಸ್ತಿಗೆ ಪಾತ್ರವಾಗಿದೆ .

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.