HomePage_Banner_
HomePage_Banner_

ಪೆರಿಂಜೆ: ಪಡ್ಡಂದಡ್ಕ ನಿವಾಸಿ ಎ.ಅಬೂಬಕ್ಕರ್ ಕಟ್ಟೆ ನಿಧನ

ವೇಣೂರು: ಇಲ್ಲಿನ ಪಡ್ಡಂದಡ್ಕ ಕಟ್ಟೆ ನಿವಾಸಿ ಎ.ಅಬೂಬಕ್ಕರ್ ಕಟ್ಟೆ (68.ವ) ರವರು ಅ.30 ರಂದು ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು.ಇವರು ಹಲವು ವರ್ಷ ಪಡ್ಡಂದಡ್ಕ ಮಸೀದಿಯ ಆಡಳಿತ ಮಂಡಳಿಯ ಸದಸ್ಯರಾಗಿ   ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಬಂದುವರ್ಗದವರನ್ನು ಅಗಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.