HomePage_Banner_
HomePage_Banner_

ಬಂಗಾಡಿ ಸಹಕಾರಿ ವ್ಯವಸಾಯಕ ಸಂಘದ ಸಿ.ಇ ಒ ಕೆ. ಪುಷ್ಪಲತಾರವರಿಗೆ ಸೇವಾ ನಿವೃತ್ತಿ

ಇಂದಬೆಟ್ಟು: ಬಂಗಾಡಿ ಸಹಕಾರಿ ವ್ಯವಸಾಯಕ ಸಂಘ (ನಿ.) ಬಂಗಾಡಿ ಇದರ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ. ಪುಷ್ಪಲತಾರವರು ನ.1 ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
ಸಂಘದಲ್ಲಿ ಗುಮಾಸ್ತರಾಗಿ, ಸಹಾಯಕ ಮ್ಯಾನೇಜರ್‌ರಾಗಿ ಕಾರ್ಯನಿರ್ವಹಿಸಿದ್ದ ಇವರು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಭಡ್ತಿಗೊಂಡು 3ವರ್ಷಗಳ ಕಾಲ ಸೇವೆ ಸಲ್ಲಿಸಿ ನ.1 ರಂದು ಸೇವಾ ನಿವೃತ್ತಿಗೊಳ್ಳಲಿದ್ದು, ಅ.30, 31 ಹಾಗೂ ನ.1 ರಂದು ಸರಕಾರಿ ರಜೆ ಇದ್ದುದರಿಂದ ಅಧಿಕಾರ ಹಸ್ತಾಂತರ ಕಾರ್ಯಕ್ರಮವು ಅ.29 ರಂದು ಜರುಗಿತು. ನೂತನ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ದಯಾನಂದ ಶೆಟ್ಟಿಗಾರ್ ನಿಯೋಜನೆಗೊಂಡಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.