HomePage_Banner_
HomePage_Banner_

ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ವೈದ್ಯಕೀಯ ನೆರವು

ಬೆಳ್ತಂಗಡಿ:   ಬೆಳ್ತಂಗಡಿ ನಿವಾಸಿ ಗಿರಿಧರ ಶೆಟ್ಟಿ ಅವರ ಪುತ್ರ ರಾಜೇಶ್ ರವರು ಅನಾರೋಗ್ಯದಿಂದ ಬಳಲುತ್ತಿದ್ದು, ಇವರಿಗೆ ಚಿಕಿತ್ಸೆಗಾಗಿ ಬೆಳ್ತಂಗಡಿ ರೋಟರಿ ಕ್ಲಬ್  ವತಿಯಿಂದ ರೂ.10000 ಸಹಾಯಧನವನ್ನು ಉಜಿರೆ ಮಹಾವೀರ ಸಿಲ್ಕ್ಸ್ ನ ಮಾಲಕ ಪ್ರಭಾಕರ ಹೆಗ್ಡೆಯವರು ತಮ್ಮ ತಂದೆ ಚಿತ್ತರಂಜನ್ ಹೆಗ್ಡೆ ಯವರ ಮೂಲಕ ರಾಜೇಶ್  ಕುಟುಂಬಕ್ಕೆ  ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ  ಬಿ.ಕೆ.ಧನಂಜಯ ರಾವ್ ಹಾಗೂ ಕಾರ್ಯದರ್ಶಿ  ಶ್ರೀಧರ ಕೆ.ವಿ.ಉಪಸ್ಥಿತರಿದ್ದರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.