HomePage_Banner_
HomePage_Banner_

ಧರ್ಮಸ್ಥಳದಲ್ಲಿ KISOK ಸೇವಾ ಕೇಂದ್ರ ಉದ್ಘಾಟನೆ

 

ಧರ್ಮಸ್ಥಳದಲ್ಲಿ. KIOSK ಸೇವಾ ಕೇಂದ್ರ ಉದ್ಘಾಟನೆ
ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ದೇವಾಲಯದ ಭಕ್ತರ ಅನುಕೂಲತೆಗಾಗಿ ಕ್ಷೇತ್ರದ ಪ್ರವಚನ ಮಂಟಪ ಹಾಗೂ ಸಹ್ಯಾದ್ರಿ ವಸತಿಗೃಹದಲ್ಲಿ ಕಾದಿರಿಸುವ ಸೇವಾ ಕೇಂದ್ರ.( ಸೇವಾ ರಸೀದಿಯ ವಿತರಿಸುವ ಯಂತ್ರ)
ಉದ್ಘಾಟಿಸಲಾಯಿತು. ಭಕ್ತರಿಗೆ ತ್ವರಿತವಾಗಿ ಸೇವಾ ರಶೀದಿ ಪಡೆಯಲು ಸಹಕಾರಿಯಾಗಲಿದೆ.
ಹಾಗೂ ಭಕ್ತರು ನೇರವಾಗಿ ತಮ್ಮ ಅಪೇಕ್ಷೆಯ ಸೇವೆಗಳ ರಶೀದಿ ಪಡೆದು ಬಳಿಕ ಸರತಿ ಸಾಲಿನಲ್ಲಿ ಪಡೆಯಬಹುದು. ಇದರಿಂದ ಭಕ್ತಾದಿಗಳಿಗೆ ಸಮಯದ ಉಳಿತಾಯವಾಗಲಿದೆ.
ತಂತ್ರಜ್ಞಾನ ಅಳವಡಿಕೆಯಲ್ಲಿ ಕ್ಷೇತ್ರದ ಇನ್ನೊಂದು ಹೆಜ್ಜೆ ಇದಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ.ಡಿ ಹರ್ಷೇಂದ್ರಕುಮಾರ್ ಹೇಳಿದರು.
ಈ ಸಂದರ್ಭದಲ್ಲಿ ಮಾತೃಶ್ರೀ ಹೇಮಾವತಿ ವಿ.ಹೆಗ್ಗಡೆ. ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್.
ಪೂರಣ್ ವರ್ಮ. ಲಕ್ಷ್ಮೀನಾರಾಯಣ. ಪಾಶ್ವನಾಥ.. ಮಲ್ಲಿನಾಥ್. ಚಂದ್ರಕಾಂತ. ನವೀನ್.kioskನ ಅಭಿವೃದ್ಧಿ ತಂಡ. ಧರ್ಮಸ್ಥಳ ಬ್ಯಾಂಕ್ ಆಫ್ ಬರೋಡಾದ ವಿಜಯ ಪಾಟೀಲ್.
ಕಿರಣ್ ರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.